Sunday, 9 December 2018

Kannada Best Books

💠  💠

01 ರಿಂದ 10 ನೇಯ ತರಗತಿಯ ಅಭ್ಯಾಸ ಪುಸ್ತಕಗಳು
https://drive.google.com/folderview?id=1KxsJ0R6DxojcXdf1rwNi_FnrZmqDWTd1

04 ನೇಯ ತರಗತಿಯಿಂದ 10ನೇಯ ತರಗತಿಯ ಪಾಠಯೋಜನಗಳು..
04th to 10th all class all subect lesson plans
https://drive.google.com/folderview?id=185gCDG9lOhv-PeK0ZceC5J0_bVyWrTGu

SCHOOL OPENINGS
ಶಾಲಾ ಪ್ರಾರಂಭೋತ್ಸವದ ನಮೂನೆಗಳು
https://drive.google.com/folderview?id=16fVM3zgBj2cQFdQrOHXGueh1z-RvoyPm

ಅರ್ಥಶಾಸ್ತ್ರ ಪುಸ್ತಕಗಳು
ECONOMICS RELATED BOOKS
https://drive.google.com/folderview?id=1xKOE4FYcsPo0PVluOCI-TIczb7aYuq6T

ಕನಕದಾಸರ ಜೀವನ ಮತ್ತು ಸಾಧನೆಗೆ
ಸಂಬಂಧಿಸಿದ ಪುಸ್ತಕಗಳು
https://drive.google.com/folderview?id=1U1UzBV7uzN-xKXy8xXaBuKJg7DgUV0MU

ಕನ್ನಡ ,ಇಂಗ್ಲೀಷ್ ಮತ್ತು ಹಿಂದಿ ಭಾಷಾ ವ್ಯಾಕರಣ ಪುಸ್ತಕಗಳು
https://drive.google.com/folderview?id=1vOFa60KUqnC7j0gVwwZ3ANxMhqH5nNOh

ಕಂಪ್ಯೂಟರ್ ಪುಸ್ತಕಗಳು
COMPUTER RELATED BOOKS
https://drive.google.com/folderview?id=1B8VWn3NHAtBMdFTVTe9wOAD6a4Gjo--l

ಕರ್ನಾಟಕ ಪರಂಪರೆ ಸಂಪುಟಗಳು
೦೧ ಮತ್ತು  ೦೨
https://drive.google.com/folderview?id=1t1Yabl5UOmML5MPlbYzhJ9Z_vUxdmNqX

ಕುವೆಂಪು ರವರ ಸಮಗ್ರ ಪುಸ್ತಕಗಳು
https://drive.google.com/folderview?id=1oAj2a3lAfO7j8xy53sUp2NAoG6jSxTPw

ಕೇಂದ್ರ ಮತ್ತು ರಾಜ್ಯ ಸರಕಾರದ ಅಧಿನಿಯಮಗಳು
https://drive.google.com/folderview?id=1IzwuWJ5G3qZu9PL4_Evq1-BzlRHKUjL4

ಗುರುಚೇತನ ಕಾರ್ಯಕ್ರಮದ ತರಬೇತಿ ಮಾಡ್ಯುಲಗಳು
https://drive.google.com/folderview?id=11539YMDiRFkbUT83hJNeljkVeG53DSWi

ಜಿ.ಪಿ.ರಾಜರತ್ನಂ ರವರ ಸಮಗ್ರ ಪುಸ್ತಕಗಳು
https://drive.google.com/folderview?id=1ukqSxd9rfUtaQ5QK72IFjMJlAB4-qoKC

ಟಿ.ಪಿ.ಕೈಲಾಸಂ ರವರ ಸಮಗ್ರ ನಾಟಕಗಳು
https://drive.google.com/folderview?id=1twuS79AYjA118Uo7Dj0T8cm7NVVXvLin

ಬಾಬಾಸಾಹೇಬ್ ಅಂಬೇಡ್ಕರ್‌ ರವರ ಸಮಗ್ರ ಬರಹಗಳು ಮತ್ತು ಭಾಷಣಗಳ
ಸಂಪುಟಗಳು ೦೧ ರಿಂದ ೨೩
https://drive.google.com/folderview?id=1fuzsyljv4gKGZEjpM-p9v_5dHm79ZEFt

ತಮಿಳುನಾಡು ಸರಕಾರದ ಕನ್ನಡ
ಮಾಧ್ಯಮದ ಪಠ್ಯಪುಸ್ತಕಗಳು
https://drive.google.com/folderview?id=1_ez3sqM7-maMOyAekNf4UxIkYt2IP60H

ದ.ರಾ.ಬೇಂದ್ರೆ ರವರ ಸಮಗ್ರ ಪುಸ್ತಕಗಳು
https://drive.google.com/folderview?id=1gfIylrUAAZwjrJuXwO1wo9kr4_BPsllS

ದೈನಂದಿನ ಆರೋಗ್ಯಕ್ಕೆ ಸಂಬಂಧಿಸಿದ ಪುಸ್ತಕಗಳು
https://drive.google.com/folderview?id=1xi3vNQdkU6MXJRjy-w2EYlKUzB9HVVQA

ನಲಿ-ಕಲಿ ಸಂಬಂಧಿಸಿದ ಪುಸ್ತಕಗಳು
https://drive.google.com/folderview?id=14StY7MP1o3tVLYrJn1SLL-0KTU5mJEty

ಪಂಜೆ ಮಂಗೇಶರಾಯರ ಪುಸ್ತಕಗಳು
https://drive.google.com/folderview?id=1Gu9o6IewoITauUaucWlnGv4Pr9iYGHk9

ಪ್ರಚಲಿತ ಘಟನೆಗಳು ಜನೆವರಿ ೨೦೧೮ ರಿಂದ ಆಗಸ್ಟ್ ೨೦೧೮ ರ ವರೆಗೆ
https://drive.google.com/folderview?id=1WFU2oFgpJVISZI4vHCTGpy7NXRLXYOgO

ಕನ್ನಡ ಮತ್ತು ಆಂಗ್ಲ  ಮಾಧ್ಯಮದ ಚಿಣ್ಣರ ಪ್ರಥಮ್ ಬುಕ್ಸ್
https://drive.google.com/folderview?id=1DeGvEp1A9Im-BrPgQItRFNRVe5MaosR0

ಕನ್ನಡ ಮತ್ತು ಆಂಗ್ಲ ಮಾಧ್ಯಮದ ಭೂಗೋಳಶಾಸ್ತ್ರ ಪುಸ್ತಕಗಳು
https://drive.google.com/folderview?id=1Ab9zBDdoeS3m34S8DG2APQV8fUGPfakr

ಮಹಾತ್ಮಾ ಗಾಂಧೀಜೀ ಜೀವನ ಮತ್ತು ಸಾಧನೆ ಕುರಿತಾದ ಸಮಗ್ರ ಪುಸ್ತಕಗಳು
https://drive.google.com/folderview?id=1lf4-MdTgXrNpBRx2C6oyFOJ7u-qvpJtd

ಮಹಾರಾಷ್ಟ್ರ ಸರ್ಕಾರದ ಕನ್ನಡ ಮಾಧ್ಯಮದ ಪಠ್ಯಪುಸ್ತಕಗಳು
https://drive.google.com/folderview?id=19N7MZpM0DvZsYftCXSfC-iMx_xrbJCFC

ರವೀಂದ್ರ ರ ಕಥಾ ಕಣಜಗಳು
ಸಂಪುಟಗಳು ೧ , ೨ ಮತ್ತು  ೩
https://drive.google.com/folderview?id=12YQoXWn6ANI8Afr95bPdDclwtjBSTSAu

ರಾಜ್ಯ ಶಾಸ್ತ್ರ ಸಂಬಂಧಿಸಿದ ಪುಸ್ತಕಗಳು
https://drive.google.com/folderview?id=1b2_9ZXOM0TXEqC9d5Tpsh6gUnAOdHdfL

ರಾಮಾಯಣ ಪುಸ್ತಕಗಳು
https://drive.google.com/folderview?id=1on17Pu1WKHDu9Hao_Fc2VrOCgL-aFOmU

ಪಿ.ಯು.ಸಿ. ವ್ಯವಹಾರ ಅಧ್ಯಯನ ಪುಸ್ತಕಗಳು
https://drive.google.com/folderview?id=1JQruwHKda6FT9M3W0n_mZln-xuK_mkg8

ಶಾಸನಗಳು
https://drive.google.com/folderview?id=1qt4KVy0CBsr9Oa9XY2hcJbVU-keSeRkN

ಶೈಕ್ಷಣಿಕ ಮನಶ್ಶಾಸ್ತ್ರ ಪುಸ್ತಕಗಳು
https://drive.google.com/folderview?id=1WWV91TVpYmItlYsQmk1KXH3Zk5fhSPty

ಸಮಾಜಶಾಸ್ತ್ರ ಪುಸ್ತಕಗಳು
https://drive.google.com/folderview?id=1ChICgykskHMYVHIrXyo95NHYRjTwIwhX

ಹತ್ತನೇ ತರಗತಿಯ ಎಲ್ಲಾ ವಿಷಯಗಳ ಪಾಸಿಂಗ ಪ್ಯಾಕೇಜ್ ಗಳು
https://drive.google.com/folderview?id=1CkV7MWaZrtZ5SueOKuem0Or7hjlGzBgZ

ಹನ್ನೆರಡು ಮಕ್ಕಳ ನಾಟಕಗಳು
https://drive.google.com/folderview?id=1NNSgMaQTYyqnuwYxQZYJeRb6HRmhFZVf

ಭೂಗೋಳಶಾಸ್ತ್ರ ಕೈಬರಹ ಪುಸ್ತಕಗಳು
https://drive.google.com/file/d/1KIy2_U0UZXqLmLzLSsMZoihEvqjr-VL4/view?usp=drivesdk


Monday, 8 October 2018

*ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ನೀಡಿದ ಕಲಂ ಗಳು:~*

*ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ನೀಡಿದ ಕಲಂ ಗಳು:~*

*370 =ಜಮ್ಮು ಕಾಶ್ಮೀರ*


*371 =ಗುಜರಾತ್ & ಮಹಾರಾಷ್ಟ್ರ*


*371(A)= ನಾಗಾಲ್ಯಾಂಡ*


*371(B) =ಅಸ್ಸಾಂ*


*371(C) =ಮಣಿಪುರ*


*371(D) =ಆಂಧ್ರಪ್ರದೇಶ*


*371(E) =ಆಂಧ್ರಪ್ರದೇಶ ವಿ ವಿ*


*371(F) =ಸಿಕ್ಕಂ*


*371(G) =ಮಿಜೋರಾಮ್*


*371(H) =ಅರುಣಾಚಲ ಪ್ರದೇಶ*


*371(I)  =ಗೋವಾ*


*371(J) =ಹೈದರಾಬಾದ್ ಕರ್ನಾಟಕ*


Sunday, 7 October 2018

ದೇ‌ಹದ ವಿಶೇಷತೆ

*ನಮ್ಮ ದೇಹದ ಬಗ್ಗೆ ನಮಗೇ ಗೊತ್ತಿಲ್ಲದಿರೋ ವಿಚಿತ್ರ ಸತ್ಯಗಳು ಆದ್ಭುತಗಳು ಹೊರಗೆಲ್ಲೋ ಅಲ್ಲ, ನಿಮ್ಮ ದೇಹದಲ್ಲೇ ಇವೆ*

*ನಮ್ಮ ದೇಹದ ಬಗ್ಗೆ ತಿಳ್ಕೊಳಕ್ಕಬ್ರಹ್ಮಾಂಡದಷ್ಟಿದ ಮೊದಲು ಕೇಳಿದಾಗ ನಮಗೆ ಬಹಳ ಆಶ್ಚರ್ಯಆಯಿತು. ನಿಮಗೂ ಆಗೋದ್ರಲ್ಲಿ ಸಂದೇಹ ಇಲ್ಲ, ಓದ್ತಾ ಹೋಗಿ…*

*1. ಒಬ್ಬೊಬ್ಬರ ನಾಲಿಗೆ ಇನ್ನೊಬ್ಬರ ತರಹ ಇರಲ್ಲ - ಬೆರಳಚ್ಚು ಹೇಗೋ ಹಾಗೆ ಸೈನ್ ಹಾಕಕ್ಕೆ ಬರದೆ ಇರೋರು ಹೆಬ್ಬೆಟ್ಟು ಯಾಕೆ ಒತ್ತುತ್ತಾರೆ ಹೇಳಿ? ಯಾಕಂದ್ರೆ ಬೆರಳಚ್ಚು ಒಬ್ಬೊಬ್ಬರಿಗೂ ಬೇರ್ಬೇರೆ. ಹಾಗೇ ನಿಮ್ಮ ನಾಲಿಗೆ ಅಚ್ಚು ಕೂಡ ಬೇರೆಯೋರ ತರಹ ಇರಲ್ಲ.*

*2. ಒಂದು ಕೂದಲಲ್ಲಿ ಒಂದು ಸೇಬು ನೇತು ಹಾಕಬಹುದು. ಅಷ್ಟು ಶಕ್ತಿ ಇರುತ್ತೆ ಅದಕ್ಕೆ.*

*3. ಭೂಮಿ ಮೇಲೆ ಎಷ್ಟು ಜನ ಇರ್ತಾರೋ ಅಷ್ಟೇ ಬ್ಯಾಕ್ಟೀರಿಯಾಗಳು ನಿಮ್ಮ ಬಾಯಲ್ಲೂ ಇರುತ್ವೆ. ಆದ್ರೆ ಅವು ತೊಂದ್ರೆ ಮಾಡಲ್ಲ ಬಿಡಿ.*

*4. ನಿಮ್ಮ ಉಗುರಲ್ಲಿ ಈ ತರಹ ಅರ್ಧಚಂದ್ರಾಕಾರ ಕಾಣಿಸ್ತಾ ಇಲ್ಲದೆ ಹೋದ್ರೆ, ಅಥವಾ ಉಗುರು ತುಂಬ ಮೃದುವಾಗಿದ್ದು ಬೇಗ ಮುರಿದು ಹೋಗ್ತಿದ್ರೆ, ನಿಮ್ಮ ಥೈರಾಯಿಡ್ ಹಾರ್ಮೋನ್ ಹೆಚ್ಚಾಗಿದೆ ಅಂತರ್ಥ.*

*5. ನಿಮ್ಮ ಮೆದುಳಿಗೆ ತಲುಪೋ ವಿಚಾರಗಳು ಗಂಟೆಗೆ 400 ಕಿ.ಮಿ ವೇಗದಲ್ಲಿ ಚೆಲಿಸುತ್ತೆ.*

*6. ಮನುಷ್ಯನ ರಕ್ತದಲ್ಲಿ 29 ಬಗೆ. ಅತೀ ಅಪರೂಪದ್ದು ಜಪಾನಿನ ಒಂದು ಸಣ್ಣ ಕುಟುಂಬದಲ್ಲಿ ಸಿಗುತ್ತೆ.*

*7. ಒಂದ್ ದಿನಕ್ಕೆ ನಮ್ಮ ರಕ್ತ ಇಡೀ ದೇಹ ಸುತ್ತು ಹಾಕಿ 19,312 ಕಿ.ಮೀ ಚಲಿಸುತ್ತೆ.*

*8. ನಮ್ಮ ದೇಹದ ನರಗಳನ್ನೆಲ್ಲ ಒಟ್ತುಗೂಡಿಸಿ ನೋಡಿದ್ರೆ ಅದರ ಉದ್ದ 75 ಕಿ.ಮಿ ಆಗುತ್ತೆ.*

*9. ಒಂದು ದಿನಕ್ಕೆ ಸುಮಾರು 20,000 ಬಾರಿ ಉಸಿರಾಡ್ತೀವಿ.*

*10. ನಮ್ಮ ಕಣ್ಣುಗಳು ಸುಮಾರು 1 ಕೋಟಿ ಬಣ್ಣಗಳನ್ನ ಗುರುತಿಸುತ್ವೆ, ಆದ್ರೆ ನಮ್ಮ ಮೆದುಳಿಗೆ ಅವನ್ನೆಲ್ಲಾ ನೆನಪಿನಲ್ಲಿಟ್ಟುಕೊಳ್ಳೋ ಶಕ್ತಿ ಇಲ್ಲ.*

*11. ಮನುಷ್ಯ ಬದುಕಿರೋ ವರೆಗೂ ಅವನ ಕಿವಿ ಬೆಳೀತಾನೆ ಇರುತ್ತೆ - ವರ್ಷಕ್ಕೆ 0.25 mm ನಷ್ಟು*

*12. ನಮ್ಮ ಹೃದಯ ವರ್ಷಕ್ಕೆ 35 ಕೋಟಿ ಸಲ ಬಡಿಯುತ್ತೆ.*

*13. ಪ್ರತಿದಿನ ನಮ್ಮ ದೇಹ ಸುಮಾರು 1 ಕೋಟಿ ಚರ್ಮ ಕಣಗಳನ್ನ ಕಳೆದುಕೊಳ್ಳುತ್ವೆ. ಸರಿಯಾಗಿ ತೂಕ ಮಾಡಿ ನೋಡಿದ್ರೆ ವರ್ಷಕ್ಕ 2 ಕಿಲೋ ಗೊತ್ತಾ!*

*14. ನಮ್ಮ ಚರ್ಮದ 1 sq.cm ವಿಸ್ತೀರ್ಣದಲ್ಲಿ ನೂರಾರು ನೋವಿನ ಕೋಶಗಳಿರುತ್ತವೆ.*

*15. ಹೆಣ್ಣು ಮಕ್ಕಳ ನಾಲಿಗೇಲಿ ಗಂಡು ಮಕ್ಕಳಿಗಿಂತ ಜಾಸ್ತಿ ರುಚಿಯ ಕಣಗಳು ಇರುತ್ತವೆ.*

*16. ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಒಟ್ಟು 35 ಟನ್ ತಿಂತಾನೆ.*

*17. ಒಬ್ಬ ಮನುಷ್ಯ ಕೇವಲ ಕಣ್ಣು ಮಿಟಿಕಿಸೋದ್ರಲ್ಲೇ 5 ವರ್ಷ ಕಳೀತಾನೆ. ಮಿಟುಕಿಸ್ತಾ ಕೆಲವರು ಬೇರೆ ಕೆಲಸಾನೂ ಮಾಡ್ತಾರೆ*

*18. ಒಂದು ಸೆಕೆಂಡಲ್ಲಿ ನಮ್ಮ ಮೆದುಳಲ್ಲಿ 1 ಲಕ್ಷ ರಾಸಾಯನಿಕ ಕ್ರಿಯೆಗಳಾಗುತ್ವೆ.*

*19. ನೀವು ಶೀತ ಆದಾಗ ಸೀನ್ತೀರಲ್ಲ ಅದರ ವೇಗ ಗಂಟೆಗೆ 160 ಕಿ. ಮೀ ಇರುತ್ತೆ.*

*20. ನಕ್ಕಾಗ ನಿಮ್ಮ ಮುಖದ 17 ಬೇರೆ ಬೇರೆ ಮಾಂಸ ಖಂಡಗಳು ಕೆಲ್ಸ ಮಾಡುತ್ತವೆ… ಅತ್ತಾಗ 43... ಅಂದ್ರೆ ಅಳಕ್ಕೆ ಕೆಲಸ ಜಾಸ್ತಿ ಮಾಡಬೇಕು*

*21. ಗಂಡಸರಿಗೆ ದಿನಕ್ಕೆ 40 ಕೂದಲು ಉದುರಿದರೆ ಹೆಂಗಸರಿಗೆ 70 ಉದುರುತ್ತೆ*

*22. ಮನುಷ್ಯನಿಗೆ ನೀರಿನಿಂದ ಸಿಗುವಷ್ಟು ಶಕ್ತಿ ಆಹಾರ ಪದಾರ್ಥಗಳಿಂದಸಿಗಲ್ಲ*     
                       
*23. ದೇಹದಲ್ಲಿ ಅತ್ಯಂತ ಶಕ್ತಿಯುಳ್ಳ ಸ್ನಾಯು ಅಂದ್ರೆ ನಾಲಿಗೆ*

*24. ಉಗುರು ಮತ್ತು ಕೂದಲು ಎರಡೂ ಒಂದೇ ವಸ್ತುವಿನಿಂದ ಕೂಡಿರುತ್ತವೆ*

*25. ನಾಲಿಗೆಯ ಟೇಸ್ಟ್ ಬಡ್ಸ್ ಜೀವಾವಧಿ ಸುಮಾರು 10 ದಿನ ಮಾತ್ರ. ನಂತರ ಬೇರೆ ಹುಟ್ಟುತ್ತವೆ.*

*26. ವಸಂತ ಋತುವಿನಲ್ಲಿ ಮಕ್ಕಳು ಹೆಚ್ಚು ಬೆಳೀತಾರೆ.*

*27. ಸೀನಿದಾಗ ದೇಹದ ಎಲ್ಲಾ ಕ್ರಿಯೆಗಳೂ ತಾತ್ಕಾಲಿಕವಾಗಿ ನಿಲ್ಲುತ್ತವೆ. ಎದೆ ಕೂಡ ಬಡಿದುಕೊಳ್ಳಲ್ಲ.*

*28. ತಲೆಬುರುಡೆಯಲ್ಲಿ 26 ಬೇರೆಬೇರೆ ಮೂಳೆಗಳಿರುತ್ತವೆ*

*29. ಬಿಸಿಲಲ್ಲಿ ಕೈ ಸುಡುತ್ತಿದ್ದರೆ ನಿಮ್ಮ ದೇಹದಲ್ಲಿ ಸಾಕಷ್ಟು ನೀರಿಲ್ಲ ಅಂತ ಅರ್ಥ. ಕುಡೀರಿ!*

*30. ಹೆಚ್ಚು ಉಪ್ಪು ತಿನ್ನುವುದರಿಂದ ಎಲ್ಲಾ ರೀತಿಯ ರೋಗಗಳು ಬರುತ್ತವೆ ಸಕ್ಕರೆ ಖಾಯಿಲೆ, ಶ್ವಾಸಕೋಶ ಮತ್ತು ಕಿಡ್ನಿ ಸಮಸ್ಯೆಗಳು...*

*31. ಮನುಷ್ಯನ ದೇಹದಲ್ಲಿ ಸರಾಸರಿ 10,000 ಕೋಟಿ ನರಕೋಶ (ನರ್ವ್ ಸೆಲ್ಸ್) ಇರುತ್ತೆ*

*32. ಬೇಯಿಸದ ಅಡುಗೆ (ಉದಾ: ಕೋಸಂಬರಿ) ಬೇಯಿಸಿದ ಅಡುಗೆಗಿಂತ ಎರಡರಷ್ಟು ಬೇಗ ಅರಗುತ್ತದೆ*

*33. ಮಂಡಿಚಿಪ್ಪು (ನೀ ಕ್ಯಾಪ್) ಹುಟ್ಟುತ್ತಲೇ ಇರೋದಿಲ್ಲ. 2-6 ವರ್ಷ ಆಗುವಷ್ಟರಲ್ಲಿ ಬೆಳೆಯುತ್ತದೆ.*

*34. ಹೃದಯ ದಿನಕ್ಕೆ ಸುಮಾರು 1,000 ಸಲ ರಕ್ತವನ್ನು ಸುತ್ತು ಹಾಕಿಸುತ್ತದೆ*

*35. ನಮ್ಮ ಮೂಳೆಗಳಿಗೆ ಮನೆ ಕಟ್ಟಕ್ಕೆ ಬಳಸುವ ಸಿಮೆಂಟ್ ಕಾಂಕ್ರೀಟಿನ 4ರಷ್ಟು ಶಕ್ತಿಯಿರುತ್ತದೆ*

*ಚುಕ್ಕುಬುಕ್ಕು*

*36. ತಿಂದಿದ್ದು ಬಾಯಿಂದ ಹೊಟ್ಟೆ ವರೆಗೆ ಹೋಗಕ್ಕೆ 7 ಸೆಕೆಂಡ್ ತೊಗೊಳ್ಳುತ್ತೆ*

*37. ನಮಗೆ ಹುಟ್ಟಿದಾಗ 300 ಮೂಳೆಗಳಿರುತ್ತವೆ. ದೊಡ್ಡವರಾಗುತ್ತಿದ್ದಂತೆ ಅದು 206 ಆಗುತ್ತದೆ.*

*38. ಒಂದು ಕಣ್ಣಿನ ರೆಪ್ಪೆ ಸುಮಾರು 5 ತಿಂಗಳಿರುತ್ತದೆ. ಆಮೇಲೆ ಉದುರಿ ಹೋಗುತ್ತದೆ.*

*39. ಎರಡು ಹುಬ್ಬೂ ಸೇರಿದರೆ ಸುಮಾರು 1,000 ಕೂದಲಿರುತ್ತೆ*

*40. ಕಿವಿಯಲ್ಲಿ ದೇಹದ ಅತ್ಯಂತ ಚಿಕ್ಕ ಮೂಳೆಯಿರುತ್ತದೆ*

*41. ಮಕ್ಕಳ ನಾಲಿಗೆಯಲ್ಲಿ ದೊಡ್ಡೋರಿಗಿಂತ ಜಾಸ್ತಿ ಟೇಸ್ಟ್ ಬಡ್ಸ್ ಇರುತ್ತವೆ*

*42. ವಯಸ್ಸಾಗುತ್ತಿದ್ದ ಹಾಗೆ ಕಣ್ಣು ದೊಡ್ಡದಾಗೋದಿಲ್ಲ. ಆದರೆ ಕಿವಿ ಮತ್ತು ಮೂಗು ಆಗುತ್ತಲೇ ಇರುತ್ತವೆ.*

*ಎಲ್ಲರಿಗೂ ಗೋತ್ತಾಗಲಿ ಹಂಚಿ*

🌴🌴🌴🌴🌴🌳🌳🌳🌳


ಉಪನಾಮ

ಸಪ್ತ ದ್ವೀಪಗಳ ನಗರ ---- ಮುಂಬೈ

🌻 ಸ್ವರ್ಣಮಂದಿರಗಳ ನಗರ --- ಅಮೃತಸರ

🌻 ಏಳುನಗರಗಳ ನಗರ---- ದೆಹಲಿ

🌻 ಭಾರತದ ಯೋಜಿತ ನಗರ--- ಜೈಪುರ

🌻 ಭಾರತದ ರೇಷ್ಮೆಯ ನಗರ--- ಕರ್ನಾಟಕ

🌻 ಭಾರತದ ಉದ್ಯಾನ ನಗರ--- ಬೆಂಗಳೂರು

🌻 ಲವಂಗ ದ್ವೀಪ --- ಜಂಜಿಬಾರ್

🌻 ಪಂಚ ನದಿಗಳ ನಾಡು--- ಪಂಜಾಬ್

🌻 ಕರ್ನಾಟಕದ ಆಟದ ಮೈದಾನ--- ಕೊಡಗು

🌻 ಕರ್ನಾಟಕದ ಮ್ಯಾಂಚೆಸ್ಟರ್ --- ದಾವಣಗೆರೆ

🌻 ಕರ್ನಾಟಕದ ಪಂಜಾಬ್ --- ಅವಿಭಜಿತ ವಿಜಾಪುರ

🌻 ದಕ್ಷಿಣ ಕಾಶಿ--- ಹಲಸಿ ( ಬೆಳಗಾವಿ ಜಿಲ್ಲೆ)

🌻 ದೇವಾಲಯದ ವಾಸ್ತು ಶಿಲ್ಪದ ತೊಟ್ಟಿಲು--- ಐಹೋಳೆ

🌻 ಚೀನಾದ ಕಣ್ಣೀರಿನ ನದಿ--- ಹೂ ಹ್ವಾಂಗ್‌ಹೊ

🌻 ಬಂಗಾಳದ ಕಣ್ಣೀರಿನ ನದಿ--- ದಾಮೋದರ

🌻 ಬಿಹಾರದ ಕಣ್ಣೀರಿನ ನದಿ--- ಕೋಸಿ

🌻 ಅಸ್ಸಾಂನ ಕಣ್ಣೀರಿನ ನದಿ--- ಬ್ರಹ್ಮಪುತ್ರ ನದಿ

🌻 ಹಳದಿ ನದಿ ---- ಹೂಹ್ವಾಂಗ್ ಹೋ ನದಿ( ಚೀನಾ)

🌻 ಮಡಿದವರ ದಿಬ್ಬ --- ಮೊಹೆಂಜೊದಾರೊ

🌻 ಸೂರ್ಯೋದಯದ ನಾಡು---- ಜಪಾನ್

🌻 ಮಧ್ಯರಾತ್ರಿ ಸೂರ್ಯ ಉದಯಿಸುವ ನಾಡು--- ನಾರ್ವೆ

🌻 ಮುಂಜಾನೆಯ ನೀರವತೆಯ ನಾಡು ---- ಕಿರಿಯ

🌻 ಕಾಂಗರೂಗಳ ನಾಡು ---- ಆಸ್ಟ್ರೇಲೀಯಾ

🌻 ಕಿವಿಗಳ ನಾಡು----- ನ್ಯೂಜಿಲ್ಯಾಂಡ್

🌻 ಪೂರ್ವದ ಮುತ್ತು---- ಬಹರೇನ್

🌻 ಬಿಳಿಯಾನೆಗಳ ನಾಡು--- ಥಾಯ್ಲಾಂಡ್

🌻 ಚಿನ್ನದ ಪಗೋಡಗಳ ನಾಡು--- ಮೈನ್ಮಾರ್

🌻 ಜಗತ್ತಿನ ಸಕ್ಕರೆಯ ಬಟ್ಟಲು, --- ಕ್ಯೂಬಾ

🌻 ದಕ್ಷಿಣದ ಬ್ರಿಟನ್ --- ನ್ಯೂಜಿಲ್ಯಾಂಡ್

🌻 ಸಾವಿರ ಸರೋವರಗಳ ನಾಡು---- ಫಿನ್ ಲ್ಯಾಂಡ್

🌻 ಯುರೋಪಿನ ಆಟದ ಮೈದಾನ,--- ಸ್ವಿಟ್ಜರ್‌ಲೆಂಡ್

🌻 ಯುರೋಪಿನ ರೋಗಗ್ರಸ್ತ ನಾಡು--- ಟರ್ಕಿ

🌻 ಚಿನ್ನದ ಉಣ್ಣೆಗಳ ನಾಡು--- ಆಸ್ಟ್ರೇಲೀಯಾ

🌻 ಕಾಲುವೆಗಳ ನಾಡು--- ವೆನಿಸ್

🌻 ಗುಡುಗುಗಳ ನಾಡು--- ಭೂತಾನ್

🌻 ಕಗ್ಗತ್ತಲೆಯ ಖಂಡ--- ಆಫ್ರಿಕ

🌻 ಮುತ್ತುಗಳ ದ್ವೀಪ--- ಶ್ರೀಲಂಕಾ

🌻 ಜಗತ್ತಿನ ಸಿಲಿಕಾನ್ ವ್ಯಾಲಿ--- ಲಾಸ್ ಏಂಜಿಲಿಸ್

🌻 ಸಪ್ತಗಿರಿಗಳ ನಾಡು--- ರೋಮ್

🌻 ಯುರೋಪಿನ ಕದನ ಮೈದಾನ --- ಬೆಲ್ಜಿಯಂ

🌻 ಉತ್ತರದ ವೆನಿಸ್ ---- ಸ್ಟಾಕ್ ಹೊಮ್

🌻 ಗ್ರೀಕ್ ನ ಕಣ್ಣು ----- ಅಥೆನ್ಸ

🌻 ಪೂರ್ವದ ವೆನಿಸ್ --- ಬ್ಯಾಂಕಾಕ್

🌻 ಬಿಳಿರಷ್ಯಾ--- ಬೆಲಾರಸ್

🌻 ರೇಷ್ಮೇಯ ನಾಡು,--- ಚೀನಾ

🌻 ಪಂಚ ಸಮುದ್ರಗಳ ಬಂದರು --- ಮಾಸ್ಕೋ

🌻 ಐದು ಸಮುದ್ರಗಳ ನಗರ---- ಅರೇಬಿಯನ್ ಪ್ರಸ್ಥಭೂಮಿ.

🌻 ಜಗತ್ತಿನ ಹಣ್ಣಿನ ತೋಟ--- ಮೆಡಿಟರೇನಿಯನ್ ಪ್ರದೇಶ.

🌻 ಆಗ್ನೇಯ ಏಷ್ಯಾ ರಾಷ್ಟ್ರೀಯ ಕೀಲಿ ಕೈ---- ಸಿಂಗಾಪೂರ್

🌻 ಜಗತ್ತಿನ ಮಾಂಸದ ಡಬ್ಬಿ--- ಚಿಕ್ಯಾಗೋ

🌻 ಚಿನ್ನದ ನಾರುಗಳ ನಾಡು---- ಬಾಂಗ್ಲಾದೇಶ

🌻 ಗೋಧಿ & ಮಾಂಸದ ನಾಡು--- ಅರ್ಜೆಂಟೈನ

🌻 ದಶಸಾವಿರ ಉಗಿಬುಗ್ಗೆಗಳ ನಾಡು---- ಅಲಾಸ್ಕಾ

🌻 ಭಾರತದ ಆಟದ ಮೈದಾನ ---- ಕಾಶ್ಮೀರ

🌻 ದೇವರ ಸ್ವಂತ ನಾಡು--- ಕೇರಳ

🌻 ಗೋಧಿಯ ಕಣಜ--- ಪಂಜಾಬ್

🌻 ಪ್ರಪಂಚದ ಗೋಧಿಯ ಕಣಜ--- ರಷ್ಯಾ

🌻 ಭಾರತದ ಅಕ್ಕಿಯ ಬಟ್ಟಲು--- ಛತ್ತಿಸ್ ಗಡ

🌻 ಭಾರತದ ಮ್ಯಾಂಚೆಸ್ಟರ್ ---- ಮುಂಬೈ

🌻 ಉತ್ತರ ಭಾರತದ ಮ್ಯಾಂಚೆಸ್ಟರ್ ---ಕಾನ್ಪುರ

🌻 ದಕ್ಷಿಣ ಭಾರತದ ಮ್ಯಾಂಚೆಸ್ಟರ್ --- ಕೊಯಿಮತ್ತೂರ

🌻 ಅರಮನೆಗಳ ನಗರ--- ಕೊಲ್ಕತ್ತಾ

🌻 ಗುಲಾಬಿ ನಗರ--- ಜೈಪುರದ

🌻 ಮುತ್ತಿನ ನಗರ--- ಹೈದ್ರಾಬಾದ್

🌻 ಉಕ್ಕಿನ ನಗರ--- ಜಮ್ ಷೆಡಪುರ

🌻 ಗೇಟ್ ವೇ ಆಪ್ ಇಂಡಿಯಾ --- ಮುಂಬೈ

🌻 ಇಂಡಿಯಾ ಗೇಟ್---- ದೆಹಲಿ

🌻 ಭಾರತದ ಕಿರೀಟ--- ಕಾಶ್ಮೀರ

🌻 ಭಾರತದ ಮಸಾಲೆ ಪದಾರ್ಥಗಳ ತೋಟ--- ಕೇರಳ

🌻 ಕನಸಿನ ಗೋಪುರದ ನಗರ--- ಆಕ್ಸಫರ್ಢ(ಇಂಗ್ಲೆಂಡ್)

🌻 ಆಕಾಶಚುಂಬಿ ಕಟ್ಟಡಗಳ ನಗರ--- ನ್ಯೂಯಾರ್ಕ

🌻 ಉತ್ತರ ಯುರೋಪಿನ ಕ್ಷೀರ ಕ್ಷೇತ್ರ--- ಡೆನ್ಮಾರ್ಕ್

🌻 ಪಚ್ಚೆ ದ್ವೀಪ--- ಐರ್ಲೆಂಡ್

🌻 ಶಾಶ್ವತ ನಗರ--- ರೋಂ

🌻 ಚಕ್ರಾಧಿಪತ್ಯದ ನಗರ---- ರೋಂ

🌻 ಇಂಗ್ಲೆಂಡಿನ ಉದ್ಯಾನವನ---- ಕೇಂಟ್

🌻 ಕಣ್ಣೀರಿನ ದ್ವಾರ--- ಬಾಬ್ ಯೆಲ್ ಮಾಂಟಬ್( ಜರೊಸಲೆಮ್)

🌻 ನೈಲ್ ನದಿಯ ವರಪ್ರಸಾದ--- ಈಜಿಪ್ಟ

🌻 ಗ್ರಾನೈಟ್ ನಗರ--- ಅಬರ್ಡಿನ್( ಸ್ಕಾಟ್ಲೆಂಡ)

🌻 ನಿರಕ್ತರ ಸಾಮ್ರಾಜ್ಯ ---- ದಕ್ಷಿಣ ಕೋರಿಯಾ

🌻 ಪವಿತ್ರ ಭೂಮಿ--- ಪ್ಯಾಲೆಸ್ತಿನ್

🌻 ಮೆಡಿಟರೇನಿಯನ್ ಸಮುದ್ರದ ಬೀಗದ ಕೈ---- ಜಿಬ್ರಾಲ್ಟರ್

🌻 ಕೇಕ್ ಗಳ ನಾಡು--- ಸ್ಕಾಟ್ಲೆಂಡ್

🌻 ಹಾರುವ ಮೀನಿನ ನಾಡು--- ಬಾರ್ಬಡಾಸ್

🌻 ಯುರೋಪಿನ ಹಿಟ್ಟಿನ ಪಪಾಯಿ--- ಬಾಲ್ಕನ್ಸ

🌻 ಕಡಲ ರಾಣಿ --- ಇಂಗ್ಲೆಂಡ್

🌻 ಶ್ರೀಮಂತ ಕರಾವಳಿ--- ಕೊಸ್ಟಾರಿಕ

🌻 ಗೊಲ್ಡಕೋಷ್ಟ---- ಘಾನಾ

🌻 ಶ್ರೀಮಂತ ಬಂದರು--- ಪ್ಯೂರ್ಟೊರಿಕ

🌻 ಪ್ರಪಂಚದ ಮೇಲ್ಛಾವಣಿ --- ಟಿಬೆಟ್

🌻 ಶ್ವೇತನಗರ,--- ಬೆಲ್ ಗ್ರೇಡ್

🌻 ಗಾಳಿಯ ನಗರ--- ಚಿಕ್ಯಾಗೋ

🌻 ಯುರೋಪಿನ ಯಂತ್ರಾಗಾರ--- ಬೆಲ್ಜಿಯಂ

🌻 ಪ್ರಪಂಚದ ಬ್ರೆಡ್ ಬಾಸ್ಕೇಟ್--- ಉತ್ತರ ಅಮೆರಿಕ ಮೈದಾನ

🌻 ಪ್ರಪಂಚದ ಏಕಾಂತ ದ್ವೀಪ--- ಟ್ರಸ್ಟೆ್ಡ್ ಡಕುನ್ಹಾ

🌻 ಅವಳಿ ನಗರ---- ಬುಡಾಪೆಸ್ಟ್

🌻 ಸೋಳ್ಳೆರಹಿತ ನಾಡು--- ಫ್ರಾನ್ಸ್

🌻 ಬಿಳಿಯ ಖಂಡ--- ಅಂಟಾರ್ಕ್‌ಟಿಕ

🌻 ಮರಭೂಮಿಗಳ ಖಂಡ--- ಆಸ್ಟ್ರೇಲಿಯ

🌻 ಕೇಂದ್ರೀಯ ಭೂಖಂಡ--- ಆಫ್ರಿಕ


Saturday, 29 September 2018

ರಾಸಾಯನಿಕ ಹೆಸರುಗಳು

ರಾಸಾಯನಿಕ ಹೆಸರುಗಳು
"✶ ಸಾಮಾನ್ಯ ಉಪ್ಪು ➠ NaCl
✶ ಬೇಕಿಂಗ್ ಸೋಡಾ ➠ ನಾಚ್ಕೋ
S ಸೋಡಾ ➠ Na₂CO₃ · 10H₂O ಅನ್ನು ತೊಳೆಯಿರಿ
✶ ಕಾಸ್ಟಿಕ್ ಸೋಡಾ ➠ NaOH
✶ ಸುಹಾಗಾ ➠ ನಾಬುಬೊಒ · · 10H₂O
✶ ಅಲ್ಮ್
➠ ಕ್ಸುಸೋ · ಅಲ್ (ಎಸ್ಒಒ) ₃ · 24H₂O
✶ ಕೆಂಪು ಔಷಧ ➠ KMnO₄
✶ ಕಾಸ್ಟಿಕ್ ಪೊಟಾಷ್ ➠ ಕೋಹ್
✶ ಶೂರಾ ➠ ಕ್ನೋಮ್
ಬ್ಲೀಚ್ ಬ್ಲೀಚಿಂಗ್ ➠ Ca (OCl) · Cl
✶ ನಿಂಬೆ ನೀರು ➠ Ca (OH) ₂
✶ ಜಿಪ್ಸಮ್ ➠ CaSO₄ · 2H₂O
ಪ್ಲಾಸ್ಟರ್ ಆಫ್ ಪ್ಯಾರಿಸ್
➠ CaSO₄ · ½H₂O
✶ ಚೋಕ್ ➠ CaCO₃
✶ ಸುಣ್ಣದ ಕಲ್ಲು ➠ CaCO₃
✶ ಮಾರ್ಬಲ್ ➠ CaCO₃
✶ ಸಲೂನ್ ➠ NH₄Cl
✶ ನಗುತ್ತಿರುವ ಅನಿಲ ➠ N₂O
✶ ಲಿಥಾರ್ಜ್ ➠ ಪಿಬಿಒ
✶ ಗಲೆನಾ ➠ ಪಿಬಿಎಸ್
✶ ಕೆಂಪು ವರ್ಮಿಲಿಯನ್ ➠ Pb₃O₄
✶ ಬಿಳಿ ಸೀಸದ ➠2PbCO₃ · Pb (OH) ₂
✶ ಉಪ್ಪು ಆಮ್ಲ ➠ HCl
✶ ಶೂರ್ ಆಸಿಡ್ ➠ HNO₃
✶ ಅಕರಾಸ್ ➠ ಎಚ್ನೋನೋ + ಎಚ್.ಸಿ.ಸಿ (1: 3)
✶ ಒಣ ಐಸ್ ➠ CO₂
ಹಸಿರು ಪ್ರಕರಣಗಳು ➠ FeSO₄ · 7H₂O
✶ ಹಾರ್ನ್ ಸಿಲ್ವರ್ ➠ AgCl
✶ ಭಾರಿ ನೀರು ➠ ಡಿಒಒ
✶ ನಿರ್ಮಾಪಕ ಅನಿಲ ➠ CO + N₂
➠ ಮಾರ್ಶ್ ಅನಿಲ
✶ ವಿನೆಗರ್ ➠ CH₃COOH
✶ ಗ್ಯಾಮಾಕ್ಸಿನ್ ➠ C₆H₆Cl₆
✶ ಬ್ಲೂ ಕ್ಯಾಸಿಸ್ ➠ ಕ್ಸುಓಒ · · 5H₂O
✶ ಆಲ್ಕೋಹಾಲ್ ➠ C₂H₅OH
✶ ಮಾಂಡಾ ➠ C₆H₁₀O₅
✶ ಗ್ರೇಪ್ಸ್ ಜ್ಯೂಸ್ ➠ C₆H₁₂O₆
✶ ಚೈನೀಸ್ ➠ C₁₂H₂₂O₁₁
✶ ಯೂರಿಯಾ ➠ NH₂CONH₂
✶ ಬೆಂಜೀನ್ ➠ C₆H₆
✶ ಟರ್ಪಂಟೈನ್ ತೈಲ ➠ C₁₀H₁₆
✶ ಫಿನೊಲ್ ➠ C₆H₅O "


Sunday, 9 September 2018

ಒಳಿತು ಮಾಡು ಮನುಸ

ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ
ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ
ಉಸಿರು ನಿಂತ ಮೇಲೆ ನಿನ್ನ ಹೆಸರು ಹೇಳುತಾರ
ಉಸಿರು ನಿಂತ ಮೇಲೆ ನಿನ್ನ ಹೆಸರು ಹೇಳುತಾರ
ಹೆಣ ಅನ್ನುತಾರ ಮಣ್ಣಾಗ ಹೂಳುತಾರ
ಚಟ್ಟ ಕಟ್ಟುತಾರ ನಿನ್ನ ಸುಟ್ಟು ಹಾಕುತಾರ
ಒಳಿತು ಮಾಡು ಮನುಸ ನೀ ಇರೋದು ಮೂರು ದಿವಸ ||ಒಳಿತು||
ಮೂರು ದಿನದ ಸಂತೆ ನಗುನಗುತಾ ಮಾಡಬೇಕು
ದ್ವೇಷವೆಂಬ ಕಂತೆ ನೀ ಸುಟ್ಟು ಹಾಕಬೇಕು
ಮೂರು ದಿನದ ಸಂತೆ ನಗುನಗುತಾ ಮಾಡಬೇಕು
ದ್ವೇಷವೆಂಬ ಕಂತೆ ನೀ ಸುಟ್ಟು ಹಾಕಬೇಕು
ಪ್ರೀತಿ ಪ್ರೇಮ ಹಂಚಿ ನೀ ಹೋಗಬೇಕು ಅಲ್ಲಿ
ಸತ್ತ ಮೇಲೂ ನಿನಗೆ ಹೆಸರು ಉಂಟು ಇಲ್ಲಿ
ಪ್ರೀತಿ ಪ್ರೇಮ ಹಂಚಿ ನೀ ಹೋಗಬೇಕು ಅಲ್ಲಿ
ಸತ್ತ ಮೇಲೂ ನಿನಗೆ ಹೆಸರು ಉಂಟು ಇಲ್ಲಿ
ಭೂಮಿಯಲ್ಲಿರೋದು ಬಾಡಿಗೆ ಮನೆಯಾಗೆ
ಮೇಲೆ ಹೋಗಬೇಕು ನಮ್ಮ ಸ್ವಂತ ಮನೆಗೆ
ಬರಲು ಏನು ತಂದೆ ಬರದು ಏನು ಹಿಂದೆ
ಏ…..….. ||ಒಳಿತು||
ಸ್ವರ್ಗ ನರಕ ಎಲ್ಲಾ ಮೇಲಿಲ್ಲ ಕೇಳು ಜನಕ
ಇಲ್ಲೆ ಕಾಣಬೇಕು ಉಸಿರಿರೋ ಕೊನೆತನಕ
ಸ್ವರ್ಗ ನರಕ ಎಲ್ಲಾ ಮೇಲಿಲ್ಲ ಕೇಳು ಜನಕ
ಇಲ್ಲೆ ಕಾಣಬೇಕು ಉಸಿರಿರೋ ಕೊನೆತನಕ
ನಾನು ನಾನು ಎಂದು ಮೆರೆಯಬ್ಯಾಡ ಮೂಡ
ನಾನು ಎಂಬುದು ಮಣ್ಣು ಮರೆತು ಹೋಗಬೇಡ
ನಾನು ನಾನು ಎಂದು ಮೆರೆಯಬ್ಯಾಡ ಮೂಡ
ನಾನು ಎಂಬುದು ಮಣ್ಣು ಮರೆತು ಹೋಗಬೇಡ
ದ್ವೇಷವೆಂಬ ವಿಷವ ಸುರಿಯಬೆಡ ಮೂಡ
ಪ್ರೀತಿ ಅಮೃತವ ಒಮ್ಮೆ ಸವಿದು ನೋಡ
ಅದೇ ಸ್ವರ್ಗ ಕೇಳ ಮನುಜನಾಗಿ ಬಾಳ
ಏ…..….. ||ಒಳಿತು||


Tuesday, 21 August 2018

ಭಾರತದ ಸಂವಿಧಾನದ ವಿಧಿಗಳು

💢💥ಭಾರತದ ಸಂವಿಧಾನದ ವಿಧಿಗಳು💥💢
🔥ಭಾರತ ಸಂವಿಧಾನ🔥

🔥ಭಾಗ -1 ( ಒಕ್ಕೂಟ ಮತ್ತು ಭೂಪ್ರದೇಶ)
1ಒಕ್ಕೂಟದ ಹೆಸರು
2ನೂತನ  ರಾಜ್ಯಗಳ ರಚನೆ
3ಸರಹದ್ದುಗಳು

🔥ಭಾಗ -2
5ಪೌರತ್ವ
6ಪಾಕ್ನಿಂದ ಭಾರತಕ್ಕೆ ಬಂದ ಪೌ. ಹಕ್ಕು .
7ಭಾರತದಿಂದ ಪಾಕ್ ಗೆ ಹೋದ ಪೌ. ಹಕ್ಕು
8ವಿದೇಶದಲ್ಲಿರುವ ಭಾರತೀಯರಿಗೆ ಪೌ.ಹಕ್ಕು

🔥ಭಾಗ -3 ( ಮೂಲಭೂತ ಹಕ್ಕುಗಳು )
14ಸಮಾನೆತೆಯ ಹಕ್ಕು
15ತಾರತಮ್ಯ ನಿಷೇಧ
16 ಉದ್ಯೋಗದಲ್ಲಿ ಸಮಾನತೆ
17ಅಸ್ಪ್ರಶ್ಯತೆ ನಿರ್ಮೊಲನೆ
18ಬಿರುಡುಗಳ ರದ್ದತಿ
19 6 ಸ್ವಾತಂತ್ರ್ಯಗಳು
20ಅಪರಾಧಗಳ ಬಗ್ಗೆ ಅಪರದಿಯೆಂದು ನಿರ್ಣಯಿಸುವ ಸಂಬಂಧದಲ್ಲಿ ರಕ್ಸ್ಷಣೆ
21ಜೀವಿಸುವ ಹಕ್ಕು
21("ಎ) ವಿದ್ಯಾಭ್ಯಾಸದ ಹಕ್ಕು
23ಮಾನವ ಮಾರಾಟ , ಬಲವಂತ ದುಡಿಮೆ
24ಬಾಲಕಾ... ಕ ನಿಷೇಧ
25ಧಾರ್ಮಿಕ ಆಚರಣೆ
26ಧಾರ್ಮಿಕ ಸ್ವಾತಂತ್ರ್ಯ
27ಧರ್ಮದ ಉನ್ನತಿಗಾಗಿ ತೆರಿಗೆಗಳ ವಿನಾಯ್ತಿ
29ಅಲ್ಪಸಂಖ್ಯಾತರಿಗೆ ಹಿತಾಸಕ್ತಿ ಸಂರಕ್ಷಣೆ
30 ಅಲ್ಪಸಂಖ್ಯಾತರಿಗೆ ಶಿಕ್ಷಣ ಸಂಸ್ಥೆಗಳ ಸ್ಥಾಪನ  :

🔥ಭಾಗ-4(ಎ) ಮೂಲಭೂತ ಕರ್ತವ್ಯಗಳು
51(ಎ)11ಮೂಲಭೂತ ಕರ್ತವ್ಯಗಳು
💐

🔥ಭಾಗ -5(ಕೇಂದ್ರ ಸರ್ಕಾರ )
52 ರಾಷ್ಪಪತಿ
54ರಾಷ್ಪಪತಿ ಚುನಾವಣೆ
58ರಾಷ್ಪಪತಿಯ ಅರ್ಹತೆಗಳು
60ರಾಷ್ಪಪತಿಯ ಪ್ರಮಾಣ ವಚನ
61 ಮಹಾಭಿಯೋಗ
63ಉಪರಾಷ್ಪಪತಿ
67ಉಪರಾಷ್ಪಪತಿ ಪದವಧಿ
72ರಾಷ್ಪಪತಿ ಕ್ಷಮಾಧಾನ
74 ರಾಷ್ಪಪತಿಗೆ ಮಂತ್ರಿಮಂಡಲದ ನೆರವು
75ಪ್ರಧಾನಿ  ಮಂತ್ರಿಮಂಡಲದ ನೇಮಕ
76ಅ ....ಜನರಲ್
79 ಸಂಸತ್ತಿನ ರಚನೆ
80 ರಾಜ್ಯಸಭೆ ರಚನೆ
81ಲೋಕಸಭೆ ರಚನೆ
87ರಾಷ್ಪಪತಿಯ ವಿಶೇಷ ಭಾಷಣ
88ಅ... ಜನರಲ್ ಹಕ್ಕುಗಳು
89ರಾಜ್ಯಸಭೆಯ ಸಭಾಪತಿ & ಉಪಸಭಾಪತಿ
93ಲೋಕಸಭೆಯ ಸಭಾಪತಿ &ಉಪಸಭಾಪತಿ
99ಸಂಸತ್ ಸದಸ್ಯರಿಂದ ಪ್ರಮಾಣವಚನ
100ಸದನದಲ್ಲಿ ಮತದಾನ ಮತ್ತು ಕೊರಂ
102 ಸದಸ್ಯರ ಅನರ್ಹತೆ ಗಳು
108 ಸಂಸತ್ತಿನ ಜಿಂಟಿ ಅಧಿವೇಶನ
112ಕೇಂದ್ರ ಬಜೆಟ್
120ಸಂಸತ್ತಿನ ಬಳಸಬೇಕಾದ ಭಾಷೆಗಳು
122 ಸಂಸತ್ತಿನಲ್ಲಿ ನ್ಯಾ.. ಹಸ್ತಕ್ಷಪ ಇಲ್ಲ
123 ರಾಷ್ಪಪತಿ ಸುಗ್ರಿವಾನೇ
124ಸವೋಚ್ಚ್ ನ್ಯಾಯಾಲಯ
129 ದಾಖಲೆಯ ನ್ಯಾಯಲಯವಾಗಿ (ಸ)
131ಸವೋಚ್ಚ್ ನ್ಯಾ  .. ಮೂಲಾಧಿಕಾರ
133 ಸವೋಚ್ಚ್  ನ್ಯಾ. ಸಿವಿಲ್ ಅಪೀಲು
134ಸವೋಚ್ಚ್ ನ್ಯಾ . ಕ್ರಿಮಿನಲ್ ಅಪೀಲು
143 ಸಲಹಾ ನ್ಯಾಯಾಧಿಕರಣ
148 ಸಿ ಎ ಜಿ
💐

🔥ಭಾಗ -6(ರಾಜ್ಯಗಳು)
153 ರಾಜ್ಯಪಾಲರು
155 ರಾಜ್ಯಪಾಲರ ನೇಮಕ
157 ರಾಜ್ಯಪಾಲರ ಅರ್ಹತೆ ಗಳು
161 ರಾಜ್ಯಪಾಲರ ಕ್ಷಮಾಧಾನ
163 ರಾಜ್ಯಪಾಲರಿಗೆ ಮಂತ್ರಿಮಂಡಲದ ನೆರವು
165 ರಾಜ್ಯ ಅಡ್ವಾಕೆಟ್ ಜನರಲ್
170 ವಿಧಾನಸಭೆಗಳ ರಚನೆ
171ವಿಧಾನಪರಿಷತ್ತಿನ ರಚನೆ
175 ರಾಜ್ಯಪಾಲರ ಜಿಂಟಿ ಅಧಿವೇಶನ
178 ವಿಧಾನಸಭೆಯ ಅಧ್ಯಕ್ಷರು & ಉಪಾಧ್ಯಕ್ಷರು
189 ಸದನದಲ್ಲಿ ಮತದಾನ &ಕೋರಂ
202 ರಾಜ್ಯ ಬಜೆಟ್
213 ರಾಜ್ಯಪಾಲರ ಸುಗ್ರೀವಾಜೆ
214 ಉಚ್ಚನ್ಯಾಯಾಲಯ
226 ರಿಟ್ಗಳನ್ನು ಹೊರಡಿಸುವ ಅಧಿಕಾರ
233 ಜಿಲ್ಲಾ ನ್ಯಾಯಾಧೀಶರ ನೇಮಕಾತಿ

🔥ಭಾಗ -7 (ನಿರಸನಗೊಳಿಸಿದೆ )
💐

🔥ಭಾಗ - 8 (ಕೇಂದ್ರಾಡಳಿತ ಪ್ರದೇಶಗಳು)
239(ಎ ಎ) ದೆಹಲಿಗೆ ವಿಶೇಷ ಉಪಬಂಧಗಳು
240 ಕೇಂದ್ರಾಡಳಿತ ಪ್ರದೇಶ ರಾಷ್ಪಪತಿ ಅಧಿಕಾರ
💐

🔥ಭಾಗ-9(ಪಂಚಾಯಿತಿಗಳು )
243- ಸ್ಥಳೀಯ ಸರ್ಕಾರಗಳು
💐

🔥ಭಾಗ -10 (ಅನುಸೂಚಿತ ಬುಡಕಟ್ಟು ಪ್ರದೇಶಗಳು)
244 -ಅನುಸೂಚಿತ ಬುಡಕಟ್ಟು ಪ್ರದೇಶ ಆಡಳಿತ
💐

🔥ಭಾಗ - 11 (ಕೇಂದ್ರ & ರಾಜ್ಯಗಳ ಸಂಬಂಧಗಳು)
262- ಅಂತಾರಾಜ್ಯ ನದಿ ವಿವಾದಗಳ ಇತ್ಯರ್ಥ
💐

🔥ಭಾಗ -12(ಹಣಕಾಸು , ಕರಾರು & ದಾವೆ )
266- ಸಂಚಿತ ವಿಧಿ
280- ಹಣಕಾಸು ಆಯೋಗ
300(ಎ) ಆಸ್ತಿಯ ಹಕ್ಕಿಗೆ ಕಾನೂನಿನ ನೆರವು
💐

🔥ಭಾಗ - 13 (ವ್ಯಾಪಾರ ,ವಾಣಿಜ್ಯ & ಸಂಪರ್ಕ )
302 ನಿರ್ಬಂಧ ವಿಧಿಸುವ ಸಂಸತ್ತಿನ ಅಧಿಕಾರ
💐

🔥ಭಾಗ - 14 (ಲೋಕಸೇವಾ ಆಯೋಗಗಳು )
312 ಅಖಿಲ ಭಾರತ ಸೇವೆಗಳು
315 upsc & kpsc
💐💐💐💐💐💐💐💐

🔥ಭಾಗ - 15 (ಚುನಾವಣೆಗಳು)
324- ಚುನಾವಣಾಆಯೋಗ
326 ವಯಸ್ಕರ ಮತದಾನ ಪದ್ಧತಿ
💐💐💐💐💐💐💐💐💐

🔥ಭಾಗ -16 ಕೆಲವು ವರ್ಗಗಳ ವಿಶೇಷ   ಉಪಬಂಧ
330 - sc& st ಲೋಕಸಭೆಯಲ್ಲಿ ಮೀಸಲಾತಿ
331- ಲೋಕಸಭೆಯಲ್ಲಿ ಆಂಗ್ಲೋ  ಇಂಡಿಯನ್
332- sc&st  ವಿಧಾನಸಭೆಯಲ್ಲಿ ಮೀಸಲಾತಿ
333-ವಿಧಾನಸಭೆಯಲ್ಲಿ ಆಂಗ್ಲೋ ಇಂಡಿಯನ್
💐💐💐💐💐💐💐💐💐

🔥ಭಾಗ - 17 (ರಾಜ್ಯ ಭಾಷೆ )
335- ರಾಜ್ಯ ಆಡಳಿತ ಭಾಷೆಗಳು
350- ಎ ಪ್ರಾ .. ಹಂತದಲ್ಲಿ ಮಾ....ಭಾಷಾ ಶಿಕ್ಷಣ
💐💐💐💐💐💐💐💐💐

🔥ಭಾಗ - 18 (ತುರ್ತುಪರಿಸ್ಥಿತಿಗಳು)
352- ರಾಷ್ಟ್ರೀಯ ತುರ್ತುಪರಿಸ್ಥಿತಿ
356- ರಾಜ್ಯ ತುರ್ತು ಪರಿಸ್ಥಿತಿ
360- ಹಣಕಾಸು ತುರ್ತುಪರಿಸ್ಥಿತಿ
💐💐💐💐💐💐💐💐💐

🔥ಭಾಗ- 19 (ಇತರೆ )
364 - ವಿಮಾನ ನಿಲ್ದಾಣ , ಬಂದರುಗಳು

🔥ಭಾಗ - 20 ( ಸಂವಿಧಾನದ ತಿದ್ದುಪಡಿಗಳು)
368- ತಿದ್ದುಪಡಿಗಳು
💐💐💐💐💐💐💐💐💐

🔥ಭಾಗ -21(ವಿಶೇಷ ಉಪಬಂಧಗಳು )
370-ಜಮ್ಮು ಕಾಶ್ಮೀರಕ್ಕೆ ಸಂಬಂಧ
371- ಮಹಾರಾಷ್ಟ್ರ & ಗುಜರಾತ್
371ಜೆ ಹೈದರಾಬಾದ್ ಕರ್ನಾಟಕ

🔥ಭಾಗ -22(ಹಿಂದಿ & ನಿರಸನಗಳು)
394 - ಎ ಹಿಂದಿ ಭಾಷೆಯಲ್ಲಿ ಅಧಿಕೃತ ಪಠ್ಯ
395- ನಿರಸನಗಳು

💢💥Vijay💥💢
        🙏🏻🙏🏻🙏🏻


ಭಾರತದಲ್ಲಿ ಮೊದಲಿಗರು

‌🌕*ಭಾರತದಲ್ಲಿ ಮೊದಲಿಗರು*🌕

‌1) IAS ಅಧಿಕಾರಿಯಾದ ಮೊದಲ ಭಾರತೀಯ ಮಹಿಳೆ.
‌ಉತ್ತರ:: *ಅನ್ನಾ ರಾಜನ್ ಜಾರ್ಜ್*
‌2) ಭಾರತದ ಪ್ರಥಮ ರಾಷ್ಟ್ರಪತಿ.
‌ಉತ್ತರ:: *ಡಾ. ರಾಜೇಂದ್ರ ಪ್ರಸಾದ್.*
‌3) ಸೇನಾ ಪಡೆಯ ಪ್ರಥಮ ಮುಖಸ್ಥ.
‌ಉತ್ತರ:: *ಜನರಲ್ ಮಾಣಿಕ್ ಷಾ.*
‌4)ಭಾರತದ ಮೊದಲ ಗವರ್ನರ್ ಜನರಲ್.
‌ಉತ್ತರ:: *ಮೌಂಟ್ ಬ್ಯಾಟನ್*.
‌5)ಭಾರತದ ಮೊದಲ ಉಪ ರಾಷ್ಟ್ರಪತಿ.
‌ಉತ್ತರ:: *ಡಾ. ಎಸ್. ರಾಧಾಕೃಷ್ಣನ್.*
‌6)ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್.
‌ಉತ್ತರ:: *ಸಿ. ರಾಜಗೊಪಾಲಾಚಾರಿ*.
‌7)ಭಾರತದ ಮೊದಲ ಗಗನ ಯಾತ್ರಿ.
‌ಉತ್ತರ:: *ರಾಕೇಶ್ ಶರ್ಮಾ*.
‌8)ಭಾರತದ ಮೊದಲ ಮುಖ್ಯ ನ್ಯಾಯಾಧೀಶರು.
‌ಉತ್ತರ:: *ನ್ಯಾಯಮೂರ್ತಿ ಹೀರಾಲಾಲ್ ಕನಿಯಾ*.
‌9)ಭಾರತದ ಮೊದಲ ಪೈಲೆಟ್.
‌ಉತ್ತರ:: *J.R.D.ಟಾಟಾ.*
‌10)ಎವೆರೆಸ್ಟ್ ಏರಿದ ಮೊದಲ ಭಾರತೀಯ.
‌ಉತ್ತರ:: *ಶರ್ಪಾ ತೆನ್ನ್ ಸಿಂಗ್.*
‌11)ಭಾರತ ರತ್ನ ಪಡೆದ ಮೊದಲ ವ್ಯಕ್ತಿ.
‌ಉತ್ತರ:: *ಸಿ. ರಾಜಗೊಪಲಾಚಾರಿ.*
‌12)ಭಾರತದ ರಾಷ್ಟ್ರಾಧ್ಯಕ್ಷರಾಗಿದ್ದ ಪ್ರಥಮ ಮುಸ್ಲಿಂ
‌ವ್ಯಕ್ತಿ.
‌ಉತ್ತರ:: *ಡಾ. ಜಾಕೀರ್ ಹುಸೇನ್.*
‌13)ಮ್ಯಾಗಸೆ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ.
‌ಉತ್ತರ:: *ಆಚಾರ್ಯ ವಿನೋಬಾ ಭಾವೆ.*
‌14)ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಭಾರತದ ಮಹಿಳೆ.
‌ಉತ್ತರ:: *ಬಾನು ಅತೀಯಾ.*
‌15)ಭಾರತದ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಮಹಿಳಾ
‌ಅಧ್ಯಕ್ಷಿಣಿ.
‌ಉತ್ತರ:: *ಅನಿಬೆಸೆಂಟ್.*
‌16)ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರಾದ ಪ್ರಥಮ
‌ಭಾರತದ ಮಹಿಳೆ.
‌ಉತ್ತರ:: *ವಿಜಯಲಕ್ಷ್ಮೀ ಪಂಡಿತ್.*
‌17)ಪ್ರಥಮ ಮಹಿಳಾ ಗವರ್ನರ್.
‌ಉತ್ತರ:: *ಸರೋಜಿನಿ ನಾಯ್ಡು*
‌18)ನೋಬೆಲ್ ಪ್ರಶಸ್ತಿ ಪಡೆದ ಮೊದಲ ಮಹಿಳೆ.
‌ಉತ್ತರ:: *ಮದರ್ ತೆರೆಸಾ.*
‌19)IPS ಅಧಿಕಾರಿಯಾದ ಮೊದಲ ಮಹಿಳೆ.
‌ಉತ್ತರ:: *ಕಿರಣ್ ಬೇಡಿ.*
‌20)ಭಾರತದ ಪ್ರಥಮ ವಿಮಾನ ಚಾಲಕಿ.
‌ಉತ್ತರ:: *ಪ್ರೇಮಾ ಮಾಥುರ್*.
‌21)ಪ್ರಥಮ ಮಹಿಳಾ ಪ್ರಧಾನಿ.
‌ಉತ್ತರ:: *ಇಂದಿರಾ ಗಾಂಧಿ*
‌22)ವಿಶ್ವ ಸುಂದರಿ ಆದ ಮೊದಲ ಭಾರತದ ಮಹಿಳೆ.
‌ಉತ್ತರ:: *ಸುಶ್ಮಿತಾ ಸೇನ್.*
‌23)M.A.ಮುಗಿಸಿದ ಮೊದಲ ಭಾರತದ ಮಹಿಳೆ.
‌ಉತ್ತರ:: *ಚಂದ್ರಮುಖಿ ಬೋಸ್.*
‌24)ಭಾರತದ ಪ್ರಥಮ ಮಹಿಳಾ ರಾಯಭಾರಿ.
‌ಉತ್ತರ:: *C.B.ಮುತ್ತಮ್ಮ*.
‌25)ಪ್ರಥಮ ಮಹಿಳಾ ಮುಖ್ಯಮಂತ್ರಿ.
‌ಉತ್ತರ: *ಸುಚೇತಾ ಕೃಪಾಲಾನಿ*.
‌26)ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ.
‌ಉತ್ತರ:: *ಪ್ರತಿಭಾ ಪಾಟೀಲ್*.
‌27)ಗಗನ ಯಾತ್ರೆ ಮಾಡಿದ ಮೊದಲ ಭಾರತದ ಮಹಿಳೆ.
‌ಉತ್ತರ:: *ಡಾ. ಕಲ್ಪನಾ ಚಾವ್ಲ.*
‌28)ವಾಯು ಸೇನೆಯ ಪ್ರಥಮ ಮಹಿಳಾ ಏರ್ ಮಾರ್ಶೆಲ್.
‌ಉತ್ತರ:: *ಪದ್ಮಾವತಿ ಬಂಡಾಪಾಧ್ಯಾಯ.*
‌ DINU#@.
‌29)ಒಲಂಪಿಕ್ಸ್ ಪಂದ್ಯದಲ್ಲಿ ಪದಕ ಪಡೆದ ಮೊದಲ ಭಾರತದ ಮಹಿಳೆ.
‌ಉತ್ತರ:: *ಕರಣ್ಮ್ ಮಲ್ಲೇಶ್ವರಿ*.
‌30)ಭಾರತದ ಪ್ರಥಮ ಮಹಿಳಾ ಲಾಕಸಭಾಧ್ಯಕ್ಷರು.
‌ಉತ್ತರ:: *ಶ್ರೀಮತಿ ಮೀರಾ ಕುಮಾರ*


Sunday, 5 August 2018

ಸ್ಪರ್ಧಾ ವಿಜೇತ

ಸ್ಪರ್ಧಾ ವಿಜೇತ ಜನವರಿ👇👇

https://drive.google.com/file/d/1PhvLx9CQO-Aw334VrpXU-fSLB2G1DPSw/view?usp=drivesdk


ಸ್ಪರ್ಧಾ ವಿಜೇತ ಫೆಬ್ರವರಿ👇👇

https://drive.google.com/file/d/1RQL1i7OZmjpz_t6UTZmtZH7u43WgID9t/view?usp=drivesdk


ಸ್ಪರ್ಧಾ ವಿಜೇತ ಮಾರ್ಚ್👇
👇https://drive.google.com/file/d/19dGNN747IXwVmHQghB9h0m2AzeH7RyhT/view?usp=drivesdk

ಸ್ಪರ್ಧಾ ವಿಜೇತ  ಏಪ್ರಿಲ್👇👇

https://drive.google.com/file/d/1NbFmiXYXPomUoMJedMcZv9G6qiEZicZT/view?usp=drivesdk

ಸ್ಪರ್ಧಾ ವಿಜೇತ ಜುಲೈ : 👇

https://drive.google.com/file/d/182bWDLk38NDiNQK527LQo1Y0umztcQTZ/view?usp=drivesdk


Sunday, 15 July 2018

700 ಪುಟಗಳ ಸಾಮಾನ್ಯ ಜ್ಞಾನ,ಪ್ರಚಲಿತ ಘಟನೆಗಳ ಪುಸ್ತಕ ಪಿಡಿಎಫ್ ರೂಪದಲ್ಲಿ

Download

 ಸಾಮಾನ್ಯ ಜ್ಞಾನ 


700 ಪುಟಗಳ ಸಾಮಾನ್ಯ ಜ್ಞಾನ,ಪ್ರಚಲಿತ ಘಟನೆಗಳ ಪುಸ್ತಕ ಪಿಡಿಎಫ್ ರೂಪದಲ್ಲಿ


GK

‬ 1. ಲೂಯಿಸ್ ಬ್ರೈಲ್ ಡೇ - ಜನವರಿ 4 2. ವಿಶ್ವ ನಗು ಡೇ - ಜನವರಿ 10 3. ರಾಷ್ಟ್ರೀಯ ಯುವ ದಿನ - ಜನವರಿ 12 4. ಆರ್ಮಿ ಡೇ - ಜನವರಿ 15 5. ಕುಷ್ಠರೋಗ ತಡೆಗಟ್ಟುವಿಕೆ ಡೇ ; - 30 ಜನವರಿ 6. ಭಾರತ ಪ್ರವಾಸೋದ್ಯಮ ಡೇ - ಜನವರಿ 25, 7. ಗಣರಾಜ್ಯೋತ್ಸವ - ಜನವರಿ 26 8. ಕಸ್ಟಮ್ಸ್ ಮತ್ತು ಅಬಕಾರಿ ಅಂತರರಾಷ್ಟ್ರೀಯ ದಿನ - ಜನವರಿ 26 9. ಸರ್ವೋದಯ ಡೇ ; - 30 ಜನವರಿ 10 ಹುತಾತ್ಮರ ದಿನ ; - 30 ಜನವರಿ 11. ವಿಶ್ವ ಕ್ಯಾನ್ಸರ್ ದಿನ - ಜನವರಿ 4 12. ರೋಸ್ ಡೇ - 12 ಫೆಬ್ರವರಿ 13. ವ್ಯಾಲೆಂಟೈನ್ಸ್ ಡೇ - 14 ಫೆಬ್ರವರಿ 14. ಅಂತರರಾಷ್ಟ್ರೀಯ ತಾಯಿಯ ಭಾಷಾ ಡೇ - 21 ಫೆಬ್ರವರಿ 15. ಕೇಂದ್ರೀಯ ಅಬಕಾರಿ ಡೇ - 24 ಫೆಬ್ರವರಿ 16. ರಾಷ್ಟ್ರೀಯ ವಿಜ್ಞಾನ ದಿನ - 28 ಫೆಬ್ರವರಿ 17. ರಾಷ್ಟ್ರೀಯ ಸುರಕ್ಷತಾ ಡೇ - ಮಾರ್ಚ್ 4 18. ಅಂತರರಾಷ್ಟ್ರೀಯ ಮಹಿಳಾ ದಿನ - ಮಾರ್ಚ್ 8 ಸು ಪು 0 0 0 19. ರೈಸಿಂಗ್ ಡೇ ಬಲದ - ಮಾರ್ಚ್ 12 20. ವಿಶ್ವ ಗ್ರಾಹಕ ಹಕ್ಕುಗಳ ದಿನದಂದು - ಮಾರ್ಚ್ 15 21 ಆರ್ಡ್ನನ್ಸ್ ವರ್ಕ್ಸ್ ಡೇ - ಮಾರ್ಚ್ 18 22. ವಿಶ್ವ ಅರಣ್ಯ ದಿನ - 21 ಮಾರ್ಚ್ 23. ವರ್ಲ್ಡ್ ವಾಟರ್ ಡೇ - ಮಾರ್ಚ್ 22 24. ಭಗತ್ ಸಿಂಗ್, ಸುಖ್ದೇವ್ ಮತ್ತು ರಾಜ್ ಗುರು ಹುತಾತ್ಮರ ದಿನ - 23 ದಿನ 25. ವಿಶ್ವ ಪವನಶಾಸ್ತ್ರ ದಿನ - ಮಾರ್ಚ್ 23 26 ಆರ್ಎಂಎಲ್ ಜುಬಿಲಿ - ಮಾರ್ಚ್ 23 27. ವಿಶ್ವ ಟಿ 0 ಬಿ 0 ಡೇ - ಮಾರ್ಚ್ 24 28. ಗ್ರಾಮೀಣ ಅಂಚೆ ಜೀವ ವಿಮಾ ಡೇ - ಮಾರ್ಚ್ 24 29. ಗಣೇಶ ಶಂಕರ ವಿದ್ಯಾರ್ಥಿ ತ್ಯಾಗ ಡೇ - ಮಾರ್ಚ್ 25 30 ರಾಷ್ಟ್ರೀಯ ದಿನ ಬಾಂಗ್ಲಾದೇಶದ - ಮಾರ್ಚ್ 26 31 ವಿಶ್ವ ಥಿಯೇಟರ್ ದಿನ - ಮಾರ್ಚ್ 27 32. ವಿಶ್ವ ಆರೋಗ್ಯ ದಿನ - ಏಪ್ರಿಲ್ 7 33. ಅಂಬೇಡ್ಕರ್ ಜಯಂತಿ - ಏಪ್ರಿಲ್ 14 34. ವಿಶ್ವ ವೈಮಾನಿಕ ಡೇ - ಏಪ್ರಿಲ್ 14 35. ವಿಶ್ವ ಹೀಮೊಫಿಲಿಯಾ ರೋಗ ಡೇ - ಏಪ್ರಿಲ್ 17 36. ವಿಶ್ವ ಪರಂಪರೆಯ ದಿನ - ಏಪ್ರಿಲ್ 18 37. ಅರ್ಥ್ ಡೇ - ಏಪ್ರಿಲ್ 22 38. ವಿಶ್ವ ಪುಸ್ತಕ ದಿನ - ಏಪ್ರಿಲ್ 23 39. ವಿಶ್ವ ವರ್ಕರ್ಸ್ ಡೇ - ಮೇ 1 40. ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ - ಮೇ 3 41. ವಿಶ್ವ ವಲಸೆ ಬರ್ಡ್ ಡೇ - ಮೇ 8 42. ವಿಶ್ವ ರೆಡ್ ಕ್ರಾಸ್ ದಿನ - ಮೇ 8 43. ಅಂತರರಾಷ್ಟ್ರೀಯ Thalisimia ಡೇ - ಮೇ 8 44. ರಾಷ್ಟ್ರೀಯ ತಂತ್ರಜ್ಞಾನ ದಿನ - 11 ಮೇ 45. ವಿಶ್ವ ಮ್ಯೂಸಿಯಂ ಡೇ - ಮೇ 18 46. ​​ವಿಶ್ವ ದಾದಿಯರು ಡೇ - ಮೇ 12, 47. ವಿಶ್ವ ಕುಟುಂಬ ದಿನ - ಮೇ 15 48. ವಿಶ್ವ ದೂರಸಂಪರ್ಕ ದಿನ - ಮೇ 17 49. ವಿರೋಧಿ ಭಯೋತ್ಪಾದನೆ ದಿನ - ಮೇ 21, 50. ಜೈವಿಕ ವೈವಿಧ್ಯ ದಿನ - ಮೇ 22 51. ಮೌಂಟ್ ಎವರೆಸ್ಟ್ ಡೇ - ಮೇ 29, 52. ವಿಶ್ವ ವಿರೋಧಿ ತಂಬಾಕು ಡೇ - ಮೇ 31 53. ವಿಶ್ವ ಪರಿಸರ ದಿನ - ಜೂನ್ 5 54. ವಿಶ್ವ ರಕ್ತದಾನಿಗಳ ದಿನವನ್ನು - ಜೂನ್ 14 55. ಇಂಟರ್ನ್ಯಾಷನಲ್ ಒಲಿಂಪಿಕ್ ಕಮಿಟಿ ಫೌಂಡೇಶನ್ ಡೇ - ಜೂನ್ 6 56. ವಿಶ್ವ ನಿರಾಶ್ರಿತರ ದಿನ - ಜೂನ್ 20 57. ನ್ಯಾಷನಲ್ ಸ್ಟ್ಯಾಟಿಸ್ಟಿಕ್ಸ್ ಡೇ - ಜೂನ್ 29 58. ಪಿ 0 ಸಿ 0 ಮಹಾಲನೋಬಿಸ್ ಜನ್ಮ ವಾರ್ಷಿಕೋತ್ಸವದ - ಜೂನ್ 29 60 ಎಸ್ಬಿಐ ಫೌಂಡೇಶನ್ ಡೇ - ಜುಲೈ 1 61. ವೈದ್ಯರ ದಿನ - ಜುಲೈ 1 62. ಡಾ ರೈ 0 Vidhanchandra ಹುಟ್ಟುಹಬ್ಬದ - ಜುಲೈ 1 63. ವಿಶ್ವ ಜನಸಂಖ್ಯಾ ದಿನದ - ಜುಲೈ 11 64. ಕಾರ್ಗಿಲ್ ಹುತಾತ್ಮರ ದಿನ - ಜುಲೈ 26 65. ವಿಶ್ವ ಸ್ತನ್ಯಪಾನ ಡೇ - ಆಗಸ್ಟ್ 1 66. ವಿಶ್ವ ಯುವ ದಿನ - ಆಗಸ್ಟ್ 12 67. ಸ್ವಾತಂತ್ರ್ಯ ದಿನ - ಆಗಸ್ಟ್ 15 68. ರಾಷ್ಟ್ರೀಯ ಕ್ರೀಡಾ ದಿನ - ಆಗಸ್ಟ್ 29 69. Dyancndra ಹುಟ್ಟುಹಬ್ಬ - ಆಗಸ್ಟ್ 29 70. ಶಿಕ್ಷಕರ ದಿನ - ಸೆಪ್ಟೆಂಬರ್ 5 71. ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯ - ಸೆಪ್ಟೆಂಬರ್ 8 72. ಹಿಂದಿ ಡೇ - ಸೆಪ್ಟೆಂಬರ್ 14 73. ಸಾರ್ವತ್ರಿಕ ಬ್ರದರ್ಹುಡ್ ಮತ್ತು ಕ್ಷಮೆ ಡೇ - ಸೆಪ್ಟೆಂಬರ್ 14 74. ಇಂಜಿನಿಯರ್ ಡೇ - ಸೆಪ್ಟೆಂಬರ್ 15 75. Sncyita ಡೇ - ಸೆಪ್ಟೆಂಬರ್ 15 76. ಓಝೋನ್ ಲೇಯರ್ ಪ್ರೊಟೆಕ್ಷನ್ ಡೇ - ಸೆಪ್ಟೆಂಬರ್ 16 77. ಆರ್ಪಿಎಫ್ ರೈಸಿಂಗ್ ಡೇ - ಸೆಪ್ಟೆಂಬರ್ 20 78. ವಿಶ್ವ ಶಾಂತಿ ದಿನ - ಸೆಪ್ಟೆಂಬರ್ 21 79. ವಿಶ್ವ ಪ್ರವಾಸೋದ್ಯಮ ದಿನ - ಸೆಪ್ಟೆಂಬರ್ 27 ಹಳೆಯ ವ್ಯಕ್ತಿಗಳು 80. ಅಂತರರಾಷ್ಟ್ರೀಯ ದಿನ - ಅಕ್ಟೋಬರ್ 1 81. ಜಯಂತಿ ಲಾಲ್ ಬಹದ್ದೂರ್ ಶಾಸ್ತ್ರಿ - ಅಕ್ಟೋಬರ್ 2 82. ಅಂತರರಾಷ್ಟ್ರೀಯ ಅಹಿಂಸಾ ದಿನ - ಅಕ್ಟೋಬರ್ 2 83. ವಿಶ್ವದ ಪರಿಸರ ದಿನ - 3 ನೇ ಅಕ್ಟೋಬರ್ 84. ವಿಶ್ವ ಪ್ರಾಣಿ ಕಲ್ಯಾಣ ಡೇ - ಅಕ್ಟೋಬರ್ 4 85. ವಿಶ್ವ ಶಿಕ್ಷಕರ ದಿನವನ್ನು - ಅಕ್ಟೋಬರ್ 5 ರಂದು 86. ವರ್ಲ್ಡ್ ವೈಲ್ಡ್ಲೈಫ್ ಡೇ - ಅಕ್ಟೋಬರ್ 6 87. ಏರ್ ಫೋರ್ಸ್ ಡೇ - ಅಕ್ಟೋಬರ್ 8, 88. ವಿಶ್ವ ಪೋಸ್ಟ್ ಡೇ - ಅಕ್ಟೋಬರ್ 9 89. ವಿಶ್ವ ಸೈಟ್ ಡೇ - ಅಕ್ಟೋಬರ್ 10, 90. ಜೈಪ್ರಕಾಶ್ ಜುಬಿಲಿ - ಅಕ್ಟೋಬರ್ 11 91. ವಿಶ್ವ ಗುಣಮಟ್ಟವನ್ನು ಡೇ - ಅಕ್ಟೋಬರ್ 14 92. ವಿಶ್ವ ಅಲರ್ಜಿ ಜಾಗೃತಾ ದಿನ - ಅಕ್ಟೋಬರ್ 16 93. ವಿಶ್ವ ಆಹಾರ ದಿನದಂದು - ಅಕ್ಟೋಬರ್ 16 94. ವಿಶ್ವ ಅಯೋಡಿನ್ ಕೊರತೆಯ ಡೇ - ಅಕ್ಟೋಬರ್ 21 95. ವಿಶ್ವಸಂಸ್ಥೆಯ ಡೇ - ಅಕ್ಟೋಬರ್ 24 ವಿಶ್ವ ಮಿತವ್ಯಯ ಡೇ 96 - ಅಕ್ಟೋಬರ್ 30 97 ಇಂದಿರಾ ಗಾಂಧಿ ಪುಣ್ಯತಿಥಿ - ಅಕ್ಟೋಬರ್ 31 98. ವರ್ಲ್ಡ್ ಸರ್ವೀಸ್ ಡೇ - ನವೆಂಬರ್ 9 99. ರಾಷ್ಟ್ರೀಯ ಕಾನೂನು ಸಾಕ್ಷರತಾ ದಿನಾಚರಣೆಯ 0 - ನವೆಂಬರ್ 9 100 ಮಕ್ಕಳ ದಿನ - ನವೆಂಬರ್ 14 101. ವಿಶ್ವ ಮಧುಮೇಹ ದಿನ - ನವೆಂಬರ್ 14 102 ವಿಶ್ವ ವಿದ್ಯಾರ್ಥಿ ಡೇ - 17 ನವೆಂಬರ್ 103. ರಾಷ್ಟ್ರೀಯ ಪತ್ರಿಕೋದ್ಯಮ ಡೇ - 17 ನವೆಂಬರ್ 104. ವಿಶ್ವ ವಯಸ್ಕರ ಡೇ - 18 ನವೆಂಬರ್ ನಾಗಾ ಜನರು ಯಾವ ರಾಜ್ಯದಲ್ಲಿ ಕಂಡು ಬರುತ್ತಾರೆ? *💐💐 ನಾಗಾಲ್ಯಾಂಡ್. 2) "ತೊಡವರು" ಯಾವ ರಾಜ್ಯ ದಲ್ಲಿ ಕಂಡು ಬರುವರು? 💐💐* ತಮಿಳುನಾಡು. 3) " ಎ ಸ್ಟಡಿ ಆಫ್ ಹಿಸ್ಟರಿ " ಕೃತಿಯ ಕರ್ತೃ ಯಾರು? *💐💐 ಆರ್ನಾಲ್ಡ್ ಟಾಯ್ನ್ ಬಿ. 4) ಭಾರತದ ಪ್ರಪ್ರಥಮ ಮಹಿಳಾ ಸಮಾಜಶಾಸ್ತ್ರಜ್ಞೆ ಯಾರು? * 💐💐ಡಾ. ಇರಾವತಿ ಕರ್ವೆ. 5) ಸಮಾಜವಾದದ ಪಿತಾಮಹ ಯಾರು? *💐💐 ಕಾರ್ಲಮಾರ್ಕ್ಸ್. 6) ಆಗಸ್ಟ್ ಕೋಮ್ಟ್ ಯಾವ ದೇಶದ ಸಮಾಜಶಾಸ್ತ್ರಜ್ಞ? 💐💐* ಫ್ರಾನ್ಸ್. 7) ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದದ್ದು ಯಾವಾಗ? * 💐💐1986 ರಲ್ಲಿ. 8) ಶ್ವೇತಾಂಬರರು ಹಾಗೂ ದಿಗಂಬರರು ಯಾವ ಧರ್ಮದ ಎರಡು ಪಂಥಗಳು? * 💐💐ಜೈನಧರ್ಮ. 9) ಬೌದ್ಧ ಧರ್ಮದ ಎರಡು ಪಂಥಗಳು ಯಾವುವು? * 💐💐ಹೀನಾಯಾನ ಹಾಗೂ ಮಹಾಯಾನ. 10) ವಿಕಾಸವಾದೀ ಸಿದ್ದಾಂತದ ಪ್ರತಿಪಾದಕ ಯಾರು? * 💐💐ಚಾರ್ಲ್ಸ್ ಡಾರ್ವಿನ್. 11) ವೈದ್ಯಕೀಯ ಗರ್ಭನಿವಾರಣಾ ಕಾಯ್ದೆ ಜಾರಿಗೆ ಬಂದದ್ದು ಯಾವಾಗ? *💐💐 1971 ರಲ್ಲಿ. 12) "ಓರಿಜಿನ್ ಆಂಡ್ ಮೆಕಾನಿಸಂ ಆಫ್ ಕ್ಯಾಸ್ಟ್" ಗ್ರಂಥದ ಕರ್ತೃ ಯಾರು? * 💐💐ಡಾ.ಬಿ.ಆರ್.ಅಂಬೇಡ್ಕರ್. 13) ಕ್ರೈಸ್ತರ ಪವಿತ್ರ ಗ್ರಂಥ ಯಾವುದು? * 💐💐ಬೈಬಲ್. 14) "ಹಿಂದೂ ವಿವಾಹ ಕಾಯ್ದೆ" ಜಾರಿಗೆ ಬಂದದ್ದು ಯಾವಾಗ? * 💐💐1955 ರಲ್ಲಿ. 15) "ವರದಕ್ಷಿಣೆ ನಿಷೇಧ ಕಾಯ್ದೆ" ಜಾರಿಗೆ ಬಂದದ್ದು ಯಾವಾಗ? * 💐💐1961 ರಲ್ಲಿ. 16) ಕೋಟೆಗಳ ನಗರ ಯಾವುದು? * 💐💐ಸಿಂಗಾಪುರ. 17) ಡೀಪ್ ಎಕಾಲಜಿ ಪರಿಕಲ್ಪನೆಯನ್ನು ಸೂಚಿಸಿದವರು ಯಾರು? * 💐💐ಆರ್ನೇ ನಾಯೆಸ್. 18) ಭಾರತದ ಹಸಿರು ಕ್ರಾಂತಿಯ ಪಿತಾಮಹ ಯಾರು? * 💐💐ಎಂ.ಎಸ್.ಸ್ವಾಮಿನಾಥನ್. 19) ಚಿಪ್ಕೋ ಚಳುವಳಿಯ ನಾಯಕ ಯಾರು? *💐💐 ಸುಂದರ್ ಲಾಲ್ ಬಹುಗುಣ. 20) ಭಾರತದ ಕ್ಷೀರ ಕ್ರಾಂತಿಯ ಪಿತಾಮಹ ಯಾರು? *💐💐 ವರ್ಗಿಸ್ ಕುರಿಯನ್. 21) ಟೆಲಿಕಾಂ ಕ್ರಾಂತಿಯ ಪಿತಾಮಹ ಯಾರು? * 💐💐ಸ್ಯಾಮ್ ಪಿತ್ರೋಡ್. 22) ಎಸ್ ಎನ್ ಡಿ ಟಿ ಮಹಿಳಾ ವಿಶ್ವವಿದ್ಯಾಲಯ ಎಲ್ಲಿದೆ? *💐💐 ಮುಂಬೈನಲ್ಲಿದೆ. 23) ಕರ್ನಾಟಕದಲ್ಲಿ ಮಹಿಳಾ ವಿಶ್ವವಿದ್ಯಾಲಯ ಎಲ್ಲಿದೆ? *💐💐 ವಿಜಯಪುರದಲ್ಲಿ. 24) ಖೇಡಾ ಚಳುವಳಿ ನಡೆದದ್ದು ಯಾವಾಗ? * 💐💐1918 ರಲ್ಲಿ. 25) ಚಂಪಾರಣ್ಯ ಚಳುವಳಿ ನಡೆದದ್ದು ಯಾವಾಗ? *💐💐 1917 ರಲ್ಲಿ. 26) ಚಂಪಾರಣ್ಯ ಚಳುವಳಿ ನಡೆದದ್ದು ಯಾವ ರಾಜ್ಯದಲ್ಲಿ? * 💐💐ಬಿಹಾರ. 27) ಬರ್ಡೋಲಿ ಸತ್ಯಾಗ್ರಹ ನಡೆದದ್ದು ಯಾವಾಗ? *💐💐 1928 ರಲ್ಲಿ. 28) ತೆಲಂಗಾಣ ಚಳುವಳಿ ನಡೆದದ್ದು ಯಾವಾಗ? *💐💐 1948 ರಲ್ಲಿ. 29) ಡೆಕ್ಕನ್ ದಂಗೆ ನಡೆದದ್ದು ಯಾವ ರಾಜ್ಯದಲ್ಲಿ? *💐💐 ಮಹಾರಾಷ್ಟ್ರ. 30) ಮೋಪ್ಲಾ ಬಂಡಾಯ ಯಾವ ರಾಜ್ಯದಲ್ಲಿ ನಡೆದದ್ದು? * 💐💐ಕೇರಳ. 31) ನಕ್ಸಲ್ ಬರಿ ಚಳುವಳಿ ನಡೆದದ್ದು ಯಾವ ರಾಜ್ಯದಲ್ಲಿ? * 💐💐ಪಶ್ಚಿಮಬಂಗಾಳ. 32) ನಕ್ಸಲ್ ಬರಿ ಚಳುವಳಿಯ ನಾಯಕ ಯಾರು? * 💐💐ಚಾರು ಮಂಜುಮ್ ದಾರ್. 33) ಮೇಧಾ ಪಾಟ್ಕರ್ ಯಾವ ಆಂದೋಲನಕ್ಕೆ ಸಂಬಂಧಿಸಿದವರು? * 💐💐ನರ್ಮದಾ. 34) "ಏಷ್ಯನ್ ಡ್ರಾಮ" ಕೃತಿಯ ಕರ್ತೃ ಯಾರು? * 💐💐ಗುನ್ನಾರ್ ಮಿರ್ಡಾಲ್. 35) ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ? *💐💐 ಮಾರ್ಚ್ 8. 36) ವಿಶ್ವ ಏಡ್ಸ್ ದಿನವನ್ನು ಯಾವಾಗ ಆಚರಿಸುತ್ತಾರೆ? *💐💐 ಡಿಸೆಂಬರ್ 1. 37) ಏಡ್ಸ್ ಬಗ್ಗೆ ಜಾಗೃತಿಯುಂಟು ಮಾಡುವ ಚಿಹ್ನೆ ಯಾವುದು? *💐💐 ರೆಡ್ ರಿಬ್ಬನ್. 38) "ವೆಲ್ತ್ ಆಫ್ ನೇಶನ್ಸ್" ಗ್ರಂಥದ ಕರ್ತೃ ಯಾರು? * 💐💐ಆಡಂ ಸ್ಮಿತ್. 39) "ಖಾರಿಯಾ" ಜನಾಂಗ ಕಂಡು ಬರುವದು ಯಾವ ರಾಜ್ಯದಲ್ಲಿ? 💐💐* ಒರಿಸ್ಸಾ. 40) "ಸಮಾನ ವೇತನ ಕಾಯ್ದೆ" ಜಾರಿಗೆ ಬಂದದ್ದು ಯಾವಾಗ? * 💐💐1976 ರಲ್ಲಿ. 41) ಫ್ರಾನ್ಸ್ ನ ಮಹಾಕ್ರಾಂತಿ ಸಂಭವಿಸಿದ್ದು ಯಾವಾಗ? * 💐💐1789 ರಲ್ಲಿ. 42) "ರಷ್ಯಾ ಕ್ರಾಂತಿ" ನಡೆದದ್ದು ಯಾವಾಗ? * 💐💐1917 ರಲ್ಲಿ. 43) ರಷ್ಯಾದಲ್ಲಿ ಸಮಾಜವಾದವನ್ನು ಜಾರಿಗೆ ತಂದವನು ಯಾರು? * 💐💐ಲೇನಿನ್. 44) ವೇದ ಎಂದರೆ ------ ಎಂದರ್ಥ. * 💐💐ಜ್ಞಾನ. 45) "ಮಾವೋರಿ" ಜನಾಂಗ ಯಾವ ರಾಷ್ಟ್ರದಲ್ಲಿ ಕಂಡು ಬರುತ್ತದೆ? *💐💐 ನ್ಯೂಜಿಲೆಂಡ್. 46) ಮೆಹರ್ ಎಂಬುದು -----. * 💐💐ಒಂದು ಅಸ್ಪೃಶ್ಯ ಸಮುದಾಯ *ಭಾರತದಲ್ಲಿ ಅತ್ಯುನ್ನತ, ಉದ್ದವಾದ, ಅತಿದೊಡ್ಡ, ಎತ್ತರದ, ಚಿಕ್ಕದಾದ* ... *ಭಾರತದ ಎತ್ತರವಾದ ಪರ್ವತ ಶಿಖರ* ----------- ಗಾಡ್ವಿನ್ ಆಸ್ಟಿನ್ (ಕೆ 2) *ಅತ್ಯುನ್ನತ ಪ್ರಶಸ್ತಿ* ----------- ಭಾರತ್ ರತ್ನ *ಅತಿಹೆಚ್ಚು ಮಳೆ ಪಡೆಯುವ ಪ್ರದೇಶ* ----------- ಮೌಸಿಂರಾಮ್ , ಮೇಘಾಲಯ *ಅತ್ಯುನ್ನತ ಗೋಪುರ* ----------- ಕುತುಬ್ ಮಿನಾರ್, ದೆಹಲಿ *ಅತಿ ಹೆಚ್ಚು ಜನಸಂಖ್ಯೆ* ಹೊಂದಿರುವ ರಾಜ್ಯ ----------- ಉತ್ತರ ಪ್ರದೇಶ *ದೊಡ್ಡ ದೇವಾಲಯ* ----------- ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ತಮಿಳುನಾಡು *ದೊಡ್ಡ ಮಸೀದಿ* ----------- ಜಾಮಾ ಮಸೀದಿ, ದೆಹಲಿ *ದೊಡ್ಡ ಚರ್ಚ್* ---------- ಸೆ ಕ್ಯಾಥೆಡ್ರಲ್, ಗೋವಾ *ಅತಿದೊಡ್ಡ ಗುರುದ್ವಾರ* ---------- ಗೋಲ್ಡನ್ ಟೆಂಪಲ್, ಅಮೃತಸರ್ *ಅತಿದೊಡ್ಡ ಮಠ* - ----------- ತವಾಂಗ್ ಮಠ, ಅರುಣಾಚಲ ಪ್ರದೇಶ *ದೊಡ್ಡ ಜನಬರಿತ ನಗರ* ----------- ಮುಂಬೈ, ಮಹಾರಾಷ್ಟ್ರ *ದೊಡ್ಡ ಕಟ್ಟಡ* ----------- ರಾಷ್ಟ್ರಪತಿ ಭವನ, ದೆಹಲಿ *ದೊಡ್ಡ ವಸ್ತುಸಂಗ್ರಹಾಲಯ* ----------- ನ್ಯಾಷನಲ್ ಮ್ಯೂಸಿಯಂ, ಕೊಲ್ಕತ್ತಾ *ದೊಡ್ಡ ಆಡಿಟೋರಿಯಂ* ---------- ಶ್ರೀ ಶಣ್ಮುಖಾನಂದ ಹಾಲ್, ಮುಂಬೈ *ದೊಡ್ಡ ಸಿನೆಮಾ ಥಿಯೇಟರ್* ----------- ತಂಗಮ್, ಮಧುರೈ *ದೊಡ್ಡ ಡೆಲ್ಟಾ*----------- ಸುಂದರ್ಬಾನ್ ಡೆಲ್ಟಾ, ಪಶ್ಚಿಮ ಬಂಗಾಳ *ಅತಿದೊಡ್ಡ ಝೂ* ----------- ಜೂವಾಲಾಜಿಕಲ್ ಗಾರ್ಡನ್ಸ್, ಅಲಿಪುರ್, ಕೊಲ್ಕತ್ತಾ *ಅತಿದೊಡ್ಡ ಮರುಭೂಮಿ* ----------- ಥಾರ್, ರಾಜಸ್ಥಾನ *ದೊಡ್ಡ ಗುಹೆ ದೇವಾಲಯ* ----------- ಕೈಲಾಶ್ ದೇವಸ್ಥಾನ, ಎಲ್ಲೋರಾ, ಮಹಾರಾಷ್ಟ್ರ *ಅತಿದೊಡ್ಡ ಗುಹೆ* ----------- ಅಮರನಾಥ ಗುಹೆ, ಜಮ್ಮು ಮತ್ತು ಕಾಶ್ಮೀರ *ದೊಡ್ಡ ಹೋಟೆಲ್* ---------- ಒಬೆರಾಯ್-ಶೆರಾಟನ್, ಮುಂಬೈ *ಪ್ರದೇಶದ ದೊಡ್ಡ ರಾಜ್ಯ* --------- ರಾಜಸ್ಥಾನ *ಜನಸಂಖ್ಯೆ ಅತಿದೊಡ್ಡ ರಾಜ್ಯ* ---------- ಉತ್ತರ ಪ್ರದೇಶ *ಅತಿದೊಡ್ಡ ಆಸ್ಪತ್ರೆ* ---------- ಬಿ ಜೆ ಮೆಡಿಕಲ್ ಕಾಲೇಜ್ ಮತ್ತು ಸಿವಿಲ್ ಹಾಸ್ಪಿಟಲ್, ಅಹಮದಾಬಾದ್ *ದೊಡ್ಡ ಕಾರಿಡಾರ್* ----------- ರಾಮೇಶ್ವರ ದೇವಸ್ಥಾನ ಕಾರಿಡಾರ್, ತಮಿಳುನಾಡು *ದೊಡ್ಡ ಪೋಸ್ಟ್ ಆಫೀಸ್* ----------- ಮುಂಬೈ GPO *ದೊಡ್ಡ ಅರಣ್ಯ ಪ್ರದೇಶ ಹೊಂದಿರುವ ರಾಜ್ಯ* ----------- ಮಧ್ಯ ಪ್ರದೇಶ *ಅತಿದೊಡ್ಡ ಜೈಲು* ----------- ತಿಹಾರ್ ಸೆಂಟ್ರಲ್ ಜೈಲ್, ದೆಹಲಿ *ದೊಡ್ಡ ಕ್ರೀಡಾಂಗಣ* ----------- ಸಾಲ್ಟ್ ಲೇಕ್ ಕ್ರೀಡಾಂಗಣ, ಕೊಲ್ಕತ್ತಾ *ದೊಡ್ಡ ಬಂದರು* ----------- ಮುಂಬೈ *ಸಿಹಿ ನೀರಿನ ದೊಡ್ಡ ಕೆರೆ* ----------- ಚಿಲ್ಕಾ ಸರೋವರ, ಒರಿಸ್ಸಾ *ಅತಿದೊಡ್ಡ ನದಿ ದ್ವೀಪ* ---------- ಮಜುಲಿ, ಬ್ರಹ್ಮಪುತ್ರ ನದಿ, ಅಸ್ಸಾಂ *ಅತಿದೊಡ್ಡ ಪ್ಲಾನೆಟೇರಿಯಮ್* ---------- ಬಿರ್ಲಾ ಪ್ಲಾನೆಟೇರಿಯಮ್, ಕೊಲ್ಕತ್ತಾ *ದೊಡ್ಡ ಮಾನವ ನಿರ್ಮಿತ ಸರೋವರ* ----------- ಗೋವಿಂದ ಸಾಗರ, ಭಕ್ರ ಅಣೆಕಟ್ಟು *ದೊಡ್ಡ ಗ್ರಂಥಾಲಯ* ----------- ನ್ಯಾಷನಲ್ ಲೈಬ್ರರಿ, ಕೊಲ್ಕತ್ತಾ *ಪ್ರದೇಶದ ದೊಡ್ಡ ಲೋಕಸಭಾ ಕ್ಷೇತ್ರವು*----------- ಲಡಕ್ *ಜನಸಂಖ್ಯೆಯ ಅತಿದೊಡ್ಡ ಲೋಕಸಭಾ ಕ್ಷೇತ್ರವು*-- ಹೊರ ದೆಹಲಿ *ಉದ್ದವಾದ ನದಿ* ----------- ಗಂಗಾ *ಉದ್ದದ ಕರಾವಳಿ ರಾಜ್ಯ* ----------- ಗುಜರಾತ್ *ಉದ್ದದ ಸುರಂಗ* ----------- ಪೀರ್ ಪಂಜಾಲ್ ರೈಲ್ವೆ ಸುರಂಗ, ಜಮ್ಮು ಮತ್ತು ಕಾಶ್ಮೀರ *ಉದ್ದದ ರಾಷ್ಟ್ರೀಯ ಹೆದ್ದಾರಿ* ----------- ಎನ್ಹೆಚ್ -7 ಇದು ವಾರಣಾಸಿಯಿಂದ ಕನ್ಯಾಕುಮಾರಿ ವರೆಗೆ ಸಾಗುತ್ತದೆ. *ಉದ್ದದ ಅಣೆಕಟ್ಟು* ----------- ಹಿರಕುಡ್ ಅಣೆಕಟ್ಟು, ಒರಿಸ್ಸಾ *ಉದ್ದದ ನದಿ ಸೇತುವೆ* ----------- ಧೋಲಾ-ಸಾಡಿಯಾ ಬ್ರಿಡ್ಜ್, ಅಸ್ಸಾಂ *ಉದ್ದದ ಎಲೆಕ್ಟ್ರಿಕ್ ರೈಲ್ವೆ ಮಾರ್ಗ* ----------- ದೆಹಲಿಯಿಂದ ಪಾಟ್ನಾ ಮೂಲಕ ಕೊಲ್ಕತ್ತಾಗೆ *ಉದ್ದದ ರೈಲು ವೇದಿಕೆ* ----------- ಗೋರಖ್ಪುರ, ಉತ್ತರ ಪ್ರದೇಶ *ನೀರಿನ ಮೇಲಿನ ಉದ್ದದ ಸೇತುವೆ* ----------- ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕ, ಮಹಾರಾಷ್ಟ್ರ *ಉದ್ದದ ತಡೆರಹಿತ ರೈಲು* ----------- ತಿರುವನಂತಪುರ ರಾಜಧಾನಿ *ಉದ್ದದ ರೈಲ್ವೆ ಸೇತುವೆ* ----------- ವೆಂಬನಾಡ್ ರೈಲು ಸೇತುವೆ, ಕೇರಳ *ಉದ್ದದ ಬೀಚ್* ----------- ಮರೀನಾ ಬೀಚ್, ಚೆನ್ನೈ *ಪ್ರದೇಶದಲ್ಲಿ ಚಿಕ್ಕ ರಾಜ್ಯ* ---------- ಗೋವಾ *ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ರಾಜ್ಯ* ----------- ಸಿಕ್ಕಿಂ *ಪ್ರದೇಶದ ಚಿಕ್ಕ ಲೋಕಸಭಾ ಕ್ಷೇತ್ರವು* ----------- ಚಾಂದನಿ ಚೌಕ್ *ಎತ್ತರದ ಕಟ್ಟಡ* ---------- ಇಂಪೀರಿಯಲ್ ಟವರ್, ಮುಂಬೈ* *ರೈಲವೇಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳು* * ~~~~~~~~~~~~~~~~~~~~~~~~ 1. *ಭಾರತೀಯ ರೈಲ್ವೆಯ ಸ್ಥಾಪನೆಯಾದ ವರ್ಷ* - 16 ಏಪ್ರಿಲ್ 1853 2. *ಏಪ್ರಿಲ್ 16, 1853 ರಂದು ಭಾರತದ ಮೊದಲ ರೈಲು ಯಾವಾಗ ಮತ್ತು ಎಲ್ಲಿ* ಮುಂಬೈನಿಂದ ಥಾಣೆಗೆ. 3. *ಮುಂಬೈನಿಂದ ಥಾಣೆಗೆ ಎಷ್ಟು ದೂರ ಪ್ರಯಾಣ* ಅದು- 34 ಕಿಮೀ 4. *ಭಾರತೀಯ ರೈಲ್ವೆಯ ಪ್ರಧಾನ ಕಛೇರಿ ಎಲ್ಲಿದೆ?* ದೆಹಲಿಯಲ್ಲಿ 5. *ಭಾರತೀಯ ರೈಲ್ವೆಯ ಮೇಲೆ ಏಕಸ್ವಾಮ್ಯ ಹೊಂದಿರುವವರು* - ಭಾರತ ಸರ್ಕಾರದ 6.* *ಎಷ್ಟು ಭಾರತೀಯ ರೈಲ್ವೆಗಳನ್ನು ವಿಂಗಡಿಸಲಾಗಿದೆ* - 17 ವಲಯ 7. *ಯಾವ ಮಾರ್ಗದ ರೈಲು ಉದ್ದವಾಗಿದೆ* - ವಿವೇಕ್ ಎಕ್ಸ್ಪ್ರೆಸ್ 8. *ವಡೋದರಾದಲ್ಲಿರುವ ರೈಲು ಸಿಬ್ಬಂದಿ ಕೊಲಾಜ್ ಎಲ್ಲಿದೆ* 9. *ಭಾರತದಲ್ಲಿ ರೈಲ್ವೆ ವೇಳಾಪಟ್ಟಿಯನ್ನು ಮೊದಲು ರಚಿಸಿದವರು ಯಾರು?* ಜಾರ್ಜ್ ಬ್ರಾಡ್ಶಾ 10. *ಭಾರತದ ಅತಿ ದೊಡ್ಡ ರೈಲ್ವೇ ಜಂಕ್ಷನ್ ಎಲ್ಲಿದೆ?* ಮಥುರಾದಲ್ಲಿ 11. *ಭಾರತದಲ್ಲಿರುವ ಅತಿ ದೊಡ್ಡ ರೈಲ್ವೆ ವೇದಿಕೆ ಎಲ್ಲಿದೆ* - ಗೋರಖ್ಪುರದಲ್ಲಿ 12.* *ಭಾರತದ ಸ್ವಾತಂತ್ರ್ಯದ ನಂತರ ಮೊದಲ ರೈಲ್ವೆ ಮಂತ್ರಿ ಯಾರು?* ಬಾನ್ - ಜೋನ್ ಮಥಾಯ್ 13. *ವಿಶಾಲ ಗೇಜ್ ರೈಲು* - 1.676 ಮೀ 15. *ಭಾರತದ ಮೊದಲ ಕಾನೂನುಬದ್ಧ ರೈಲ್ವೆ ಯಾವುದು* - ಡೆಕ್ಕನ್ ರಾಣಿ (ಕಲ್ಯಾಣ್ನಿಂದ ಪುಣೆ) 16. *ರೈಲ್ವೆಯ ಭಾರತೀಯ ರೈಲ್ವೆ ವರ್ಷದ ವರ್ಷಗಳು* 1995 ರಲ್ಲಿ ಬಳಕೆದಾರರು ಘೋಷಿಸಿದರು* 17. *ಭಾರತದಲ್ಲಿ ಅತಿ ಉದ್ದದ ರೈಲ್ವೆ ಸುರಂಗ ಯಾವುದು* - ಪೀರ್ ಪಂಜಾಲ್ ರೈಲ್ವೆ ಸುರಂಗ 18. *ಮೆಟ್ರಿ ಎಕ್ಸ್ಪ್ರೆಸ್ ಎರಡು ದೇಶಗಳ ನಡುವೆ ನಡೆಯುತ್ತದೆ* - ಭಾರತ ಮತ್ತು ಬಾಂಗ್ಲಾದೇಶ 19. *ಭಾರತದ ಅತಿವೇಗದ ರೈಲು* - ಶತಾಬ್ದಿ ಎಕ್ಸ್ಪ್ರೆಸ್ 20. *1905 ರಲ್ಲಿ ರೈಲ್ವೆ ಮಂಡಳಿ ಸ್ಥಾಪನೆಯಾದಾಗ* 22. *ಭಾರತದ ಮೊದಲ ಮಹಿಳಾ ರೈಲ್ವೆ ಮಂತ್ರಿ ಯಾರು* - ಮಮ್ತಾ ಬ್ಯಾನರ್ಜಿ 23. *ಇಶಿಯಾನ್ ರೈಲ್ವೇ ಏಷ್ಯಾದಲ್ಲಿದೆ* - ಮೊದಲನೆಯದು 24. *ಭಾರತದ ರೈಲ್ವೆಯ ಸ್ಥ ಯಾವುದು?* 25. *ಭಾರತದ ಮೊದಲ ರೈಲು ಸುರಂಗ ಹೆಸರೇನು?* ಪಾರ್ಸಿ ರೈಲ್ವೆ